ಕಾಮನ್‌ವೆಲ್ತ್ ಗೇಮ್ಸ್ 2022 : ಸೋಮವಾರ ನಡೆದ ಜೂಡೋದಲ್ಲಿ 48 ಕೆಜಿ ವಿಭಾಗದಲ್ಲಿ ಸುಶೀಲಾ ಬೆಳ್ಳಿ ಗೆಲ್ಲುವಲ್ಲಿ ಯಶಸ್ವಿಯಾದರು. ಚಿನ್ನದ ಪದಕದ ಬೇಟೆಯಲ್ಲಿ ದಕ್ಷಿಣ ಆಫ್ರಿಕಾದ ಆಟಗಾರ್ತಿ ಎದುರು ಸೆಣಸಾಡಿದರು. ಪಂದ್ಯದುದ್ದಕ್ಕೂ ದಕ್ಷಿಣ ಆಫ್ರಿಕಾದ ಆಟಗಾರ್ತಿ ಸುಶೀಲಾ ಮೇಲೆ ಪ್ರಾಬಲ್ಯ ಮೆರೆದು ಸುಶೀಲಾ ಬೆಳ್ಳಿಗೆ ತೃಪ್ತರಾಗಬೇಕಾಯಿತು.
ಕಾಮನ್‌ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಸುಶೀಲಾಗೆ ಇದು ಎರಡನೇ ಬೆಳ್ಳಿ ಪದಕವಾಗಿದೆ. 2014ರಲ್ಲಿ ಬೆಳ್ಳಿ ಗೆದ್ದಿದ್ದ ಅವರು ಬೆಳ್ಳಿ ಗೆದ್ದಿದ್ದರು.
Advertisement. Scroll to continue reading.