ಕರಾವಳಿ ಬಿಗ್ ಬಾಸ್ ಮನೆಯ ಮೊದಲ ಚಿತ್ರ ಪ್ರಕಟ ..! Published August 4, 2022 1 ಬಿಗ್ ಬಾಸ್ : ಕಿಚ್ಚ ಸುದೀಪ್ ನಡೆಸುವ ಬಿಗ್ ಬಾಸ್ ಓ ಟಿ ಟಿ – ಸೀಸನ್ ಒಂದು ಬೇಗಲೇ ಬರಲಿದ್ದು ವೀಕ್ಷಕರಲ್ಲಿ ವಿಶೇಷ ಕುತೂಹಲ ಮೂಡಿಸಿದೆ. ಬಿಗ್ ಬಾಸ್ ಮನೆಯ ಮೊದಲನೆಯ ತುಣುಕನ್ನು ಇಂದು ಪರಮೇಶ್ವರ್ ಗುಂಡ್ಕಲ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಿಗ್ ಬಾಸ್ ಪ್ರೊಮೊ ವಿಡಿಯೋ ಅಭಿಮಾನಿಗಳ ಪ್ರೀತಿ ಪಾತ್ರವಾಗಿದ್ದು ಎಲ್ಲೆಡೆ ವೈರಲ್ ಆಗಿತು. ಆ ಪ್ರೊಮೊ ವಿಡಿಯೋ ವಿನ ಮೇಕಿಂಗ್ ವಿಡಿಯೋ ಇಲ್ಲಿದೆ ನೋಡಿ. https://diksoochinews.in/wp-content/uploads/2022/08/Bigg_boss.mp4 Advertisement. Scroll to continue reading. In this article:biggboss, Diksoochi news, Diksoochi t v, diksoochi udupi, kiccha Sudeepa, parameshwar gundkal Click to comment You May Also Like