ಮಂಗಳೂರು : ಜನ ಗುರುತಿಸುತ್ತಿದ್ದಾರೆ, ಖುಷಿಯಾಗುತ್ತಿದೆ ವೈರಲ್ ಭಾಷಣದ ಹುಡುಗನ ಮಾತು| Video
Published
0
ಮಂಗಳೂರು : ಪ್ರತಿಭಾ ಕಾರಂಜಿಯಲ್ಲಿ ಹಾಸ್ಯ ಭಾಷಣದಲ್ಲಿ ವಿದ್ಯಾರ್ಥಿ ಮಾಡಿದ ಭಾಷಣ ಸಿಕ್ಕಾ ಪಟ್ಟೆ ವೈರಲ್ ಆಗಿದ್ದು, ಸದ್ಯ ವಿದ್ಯಾರ್ಥಿ ಫುಲ್ ಫೇಮಸ್ ಆಗಿದ್ದಾನೆ.
ಪ್ರತಿಭಾ ಕಾರಂಜಿಯಲ್ಲಿ ಹಾಸ್ಯ ಭಾಷಣದ ಮೂಲಕ ಮಿಂಚಿದ ವಿದ್ಯಾರ್ಥಿ ಮೊಹಮ್ಮದ್ ಅಫ್ವಾನ್(Afwan). ದೇರಳಕಟ್ಟೆ ಪನ್ನೀರ್ ಸೈಟ್ ನಿವಾಸಿ ಅಫ್ವಾನ್ ದೇರಳಕಟ್ಟೆ ಸರಕಾರಿ ಶಾಲಾ ವಿದ್ಯಾರ್ಥಿ. ಪ್ರತಿಭಾ ಕಾರಂಜಿಯ ಕ್ಲಷ್ಟರ್ ಮಟ್ಟದ ‘ಹಾಸ್ಯ ಭಾಷಣ’ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಬಹುಮಾನ ಪಡೆದಿದ್ದಾನೆ. ಆತ ಮಾಡಿದ ಭಾಷಣ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಶಿಕ್ಷಕಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸಫ್ವಾನ್, ಖುಷಿಯಾಗುತ್ತಿದೆ. ಜನರು ನನ್ನನ್ನು ಗುರುತಿಸುತ್ತಿದ್ದಾರೆ ಎಂದು ಹೇಳಿದ್ದಾನೆ.
Advertisement. Scroll to continue reading.
ಮಂಗಳೂರು : ಜನ ಗುರುತಿಸುತ್ತಿದ್ದಾರೆ, ಖುಷಿಯಾಗುತ್ತಿದೆ ವೈರಲ್ ಭಾಷಣದ ಹುಡುಗನ ಮಾತು| Video