ಸಹೋದರಿ ಮನೆಯಲ್ಲಿ ಗಣಪತಿಗೆ ಆರತಿ ಬೆಳಗಿದ ನಟ ಸಲ್ಮಾನ್ ಖಾನ್| Video viral
Published
2
ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ನಿನ್ನೆ ತಮ್ಮ ಸಹೋದರಿ ಅರ್ಪಿತಾ ಖಾನ್ ಶರ್ಮಾ ಅವರ ಮನೆಯಲ್ಲಿ ಗಣೇಶ ಚತುರ್ಥಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಗಣೇಶ ಮೂರ್ತಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದ್ದಾರೆ.
ಹಬ್ಬದ ಸಂಭ್ರಮದ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸಲ್ಮಾನ್ ಖಾನ್ ‘ಗಣಪತಿ ಬಪ್ಪ ಮೋರ್ಯಾ” ಎಂದು ಶೇರ್ ಮಾಡಿಕೊಂಡಿದ್ದಾರೆ
ವೀಡಿಯೊದಲ್ಲಿ, ಸಲ್ಮಾನ್ ಖಾನ್, ಅರ್ಪಿತಾ ಮತ್ತು ಆಯುಷ್ ಶರ್ಮಾ ತಮ್ಮ ಮಕ್ಕಳೊಂದಿಗೆ ಆರತಿ ಮಾಡುವುದನ್ನು ಕಾಣಬಹುದು. ಈ ವೇಳೆ ರಿತೇಶ್ ದೇಶ್ಮುಖ್ ಕೂಡ ಇದ್ದಾರೆ. ಪತ್ನಿ ಜೆನಿಲಿಯಾ ಮತ್ತು ಮಕ್ಕಳಾದ ರಿಯಾನ್ ಮತ್ತು ರಹಿಲ್ ಅವರೊಂದಿಗೆ ಹಬ್ಬದಲ್ಲಿ ರಿತೇಶ್ ದೇಶಮುಖ್ ಭಾಗಿಯಾಗಿದ್ದರು.
Advertisement. Scroll to continue reading.
ಸಹೋದರಿ ಮನೆಯಲ್ಲಿ ಗಣಪತಿಗೆ ಆರತಿ ಬೆಳಗಿದ ನಟ ಸಲ್ಮಾನ್ ಖಾನ್| Video Viral