ದಿನಾಂಕ : ೦೩-೦೯-೨೨, ವಾರ: ಶನಿವಾರ, ತಿಥಿ : ಸಪ್ತಮಿ, ನಕ್ಷತ್ರ: ಅನುರಾಧಾ
ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ದೊಡ್ಡ ಮಟ್ಟದಲ್ಲಿ ಆರ್ಥಿಕ ಲಾಭ. ಶಿವನ ಆರಾಧಿಸಿ.
ಉದಾಸೀನತೆ ಬೇಡ. ನಂಬಿಕೆ ವಿಚಾರದಲ್ಲಿ ಎಚ್ಚರ ಇರಲಿ. ಶಿವನ ನೆನೆಯಿರಿ.
Advertisement. Scroll to continue reading.
ಕೆಲಸದಲ್ಲಿ ಯಶಸ್ಸು. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಶ್ರೀರಾಮನ ನೆನೆಯಿರಿ.
ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಅಧಿಕ ಕೆಲಸದ ಹೊರೆ. ದುರ್ಗೆಯ ಆರಾಧಿಸಿ.
ಋಣಾತ್ಮಕ ಯೋಚನೆಗಳಿಂದ ದೂರವಿರಿ. ಅನಾವಶ್ಯಕ ಚಿಂತೆ ಬೇಡ. ಹನುಮನ ನೆನೆಯಿರಿ.
ವಿಶ್ರಾಂತಿ ಅಗತ್ಯ. ಸ್ನೇಹಿತರೊಂದಿಗೆ ಅಥವಾ ಕುಟುಂಬದೊಂದಿಗೆ ಸಮಯ ಕಳೆಯಿರಿ. ವಿಷ್ಣುವನ್ನು ಆರಾಧಿಸಿ.
Advertisement. Scroll to continue reading.
ಸಂಗಾತಿಯನ್ನು ಗೌರವದಿಂದ ಕಾಣಿ. ಆರೋಗ್ಯದ ಕಾಳಜಿ ಇರಲಿ. ರುದ್ರಾಭಿಷೇಕ ಮಾಡಿಸಿ.
ಅಂದುಕೊಂಡ ಕೆಲಸ ಪೂರ್ಣಗೊಳ್ಳಲಿದೆ. ಅಧಿಕ ಖರ್ಚು. ಶನಿದೇವನ ನೆನೆಯಿರಿ.
ಉಲ್ಲಾಸದಾಯಕ ದಿನ. ಉತ್ತಮ ಲಾಭ. ವಿಘ್ನೇಶ್ವರನ ಆರಾಧಿಸಿ.
ಇತರರ ವಿಚಾರದಲ್ಲಿ ಹಸ್ತಕ್ಷೇಪ ಬೇಡ. ಖರ್ಚು ಕಡಿಮೆ ಮಾಡಿ. ಗುರುವ ನೆನೆಯಿರಿ.
Advertisement. Scroll to continue reading.
ಬಾಳ ಸಂಗಾತಿ ಸಿಗಲಿದ್ದಾರೆ. ಮನೆಯಲ್ಲಿ ಮಂಗಳ ಕಾರ್ಯ ನಡೆಯಲಿದೆ. ಮಂಜುನಾಥನ ನೆನೆಯಿರಿ.
ಆತುರದ ನಿರ್ಧಾರ ಬೇಡ. ಆರ್ಥಿಕ ನಷ್ಟ ಸಾಧ್ಯತೆ. ಶನೈಶ್ಚರನ ನೆನೆಯಿರಿ.
Advertisement. Scroll to continue reading.