ಸರಕಾರಿ ಪ್ರೌಢಶಾಲೆ ಕುಕ್ಕೆಹಳ್ಳಿ : ಶ್ರೀಮಹಾಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿಯ ತರಬೇತಿ ಶಿಬಿರ ಉದ್ಘಾಟನೆ
Published
0
ವರದಿ : ಬಿ.ಎಸ್.ಆಚಾರ್ಯ
ಕುಕ್ಕೆಹಳ್ಳಿ : ಸರಕಾರಿ ಪ್ರೌಢಶಾಲೆ ಕುಕ್ಕೆಹಳ್ಳಿಯಲ್ಲಿ ಶ್ರೀಮಹಾಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿ ಕುಕ್ಕೆಹಳ್ಳಿಯ ತರಬೇತಿ ಶಿಬಿರ ಉದ್ಘಾಟನೆಗೊಂಡಿತು.
ಪುರಂದರ ಕೋಟ್ಯಾನ್ ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಪುರಂದರ ಕೋಟ್ಯಾನ್, ಕುಕ್ಕೆಹಳ್ಳಿ ಬಂಟರ ಸಂಘದ ಅಧ್ಯಕ್ಷ ಪ್ರಸಾದ್ ಹೆಗ್ಡೆ, ಬೀಡು ಹೆರಿಟೇಜ್ ಗಾರ್ಡನ್ ಚಿತ್ತರಂಜನ್ ಹೆಗ್ಡೆ , ಕುಕ್ಕೆಹಳ್ಳಿ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಹೆಗ್ಡೆ, ಕುಕ್ಕೆಹಳ್ಳಿ ಗಣೇಶೋತ್ಸವದ ಅಧ್ಯಕ್ಷ ಹರಿಜೀವನ್ ಹೆಗ್ಡೆ, ಉಪಾಧ್ಯಕ್ಷ ಹೇಮಲತಾ ಶೆಟ್ಟಿ, ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ಸದಸ್ಯ ಶಂಕರ್ ಸಾಲ್ಯಾನ್, ಉಡುಪಿ ಯಕ್ಷಗಾನ ತರಬೇತುದಾರ ರತ್ನಾಕರ್ ಶೆಣೈ, ಶಿಲ್ಪಾ, ರಕ್ಷಿತಾ ವಂದಿಸಿದರು.
Advertisement. Scroll to continue reading.
ವನಿತಾ ಎಸ್. ಹೆಗ್ಡೆ ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿದರು. ಶಿಲ್ಪಾ ಕುಕ್ಕೆಹಳ್ಳಿ ವಂದಿಸಿದರು.