ASIAN GAMES 2023 : ಏಷ್ಯನ್ ಗೇಮ್ಸ್ 2023ರಲ್ಲಿ ಭಾರತ ಪದಕಗಳ ಬೇಟೆ ಮುಂದುವರೆದಿದೆ. ಶುಕ್ರವಾರ ನಡೆದ ಮಹಿಳಾ ಸ್ಕ್ವಾಷ್ ತಂಡವು ಕಂಚಿನ ಪದಕವನ್ನು ಗೆದ್ದಿದೆ.
ಜೋಶ್ನಾ ಚಿನಪ್ಪ, ಅನಾಹತ್ ಸಿಂಗ್ ಮತ್ತು ತನ್ವಿ ಖನ್ನಾ ತಂಡವು ಹಾಂಕಾಂಗ್ ವಿರುದ್ಧ 1-2 ರಿಂದ ಸೋತಿದೆ. ಈ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು.
Advertisement. Scroll to continue reading.