Uncategorized

ASIAN GAMES 2023 : ಟ್ರ್ಯಾಪ್ ಶೂಟಿಂಗ್ ಮಹಿಳಾ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ

1

ASIAN GAMES 2023 : ಟ್ರ್ಯಾಪ್ ಶೂಟಿಂಗ್ ಮಹಿಳಾ ವಿಭಾಗದಲ್ಲಿ ಭಾರತ ಬೆಳ್ಳಿ ಪದಕ ಗೆದ್ದುಕೊಂಡಿತು.

ಟ್ರ್ಯಾಪ್-50 ಮಹಿಳಾ ಟೀಮ್ ಸ್ಪರ್ಧೆಯಲ್ಲಿ ರಾಜೇಶ್ವರಿ ಕುಮಾರಿ, ಮನಿಶಾ ಕೀರ್, ಪ್ರೀತಿ ರಜಕ್ ಅವರ ತಂಡ ಬೆಳ್ಳಿ ಪದಕ ಪಡೆದಿದೆ.

ಚೀನಾ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಕ್ವಿಂಗ್ನಿಯನ್ ಲಿ, ಕ್ಯುಕುಯಿ ವು ಮತ್ತು ಕ್ಸಿಂಕ್ವಿ ಜಾಂಗ್ ಅವರು 357 ಅಂಕಗಳನ್ನು ಗಳಿಸಿ ವಿಶ್ವ ದಾಖಲೆ ಬರೆದಿದ್ದಾರೆ.

Advertisement. Scroll to continue reading.

ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಇದು 40 ನೇ ಪದಕವಾಗಿದೆ. ದೇಶವು ಇದುವರೆಗೆ 10 ಚಿನ್ನ, 16 ಬೆಳ್ಳಿ ಮತ್ತು 14 ಕಂಚು ಗೆದ್ದಿದೆ.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com