ಕುಂದಾಪುರ : ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿ ಮಜ್ದೂರ್ ಸಂಘದ ವತಿಯಿಂದ ಮನವಿ ಸಲ್ಲಿಕೆ
Published
2
ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿ ಮಜ್ದೂರ್ ಸಂಘದ ವತಿಯಿಂದ ಮುಖ್ಯಮಂತ್ರಿ ಅವರಿಗೆ ಹಾಗೂ ಕಾರ್ಮಿಕ ಸಚಿವರಿಗೆ ಬಿ ಎಂ ಎಸ್ ಸಂಘಟನೆ ವತಿಯಿಂದ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಂದ ಮಂಗಳವಾರ ಸಹಾಯಕ ಆಯುಕ್ತರ ಮುಖಾಂತರ ಕುಂದಾಪುರದಲ್ಲಿ ಮನವಿಯನ್ನು ನೀಡಲಾಯಿತು.
ಈ ಸಮಯದಲ್ಲಿ ಬಿಎಂಎಸ್ ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾದ ಗಿರೀಶ್ ಕುಂದಾಪುರ. ಗೌರವಾಧ್ಯಕ್ಷರಾದ ಸುಧೀರ್ ಕೆ ಎಸ್, ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ, ಕೋಶಾಧಿಕಾರಿ ಸುರೇಶ್ ಪುತ್ರನ್, ಸಂಘಟನಾ ಕಾರ್ಯದರ್ಶಿ ಕೇಟಿ ಸತೀಶ್, ಸಹ ಸಂಘಟನಾ ಕಾರ್ಯದರ್ಶಿ ಕೇಶವ ಕೈಪಾಡಿ, ಕೋಣಿ ಕೃಷ್ಣ ಹಾಗು ಉದಯ, ಬಿಸಿ ರಸ್ತೆ ಪೃಥ್ವಿ ಹಾಗೂ ನಿತ್ಯ ರಂಗ ಟಿಟಿ ರಸ್ತೆ ದಿನೇಶ್ ಸೂರಿ, ಮುಖಂಡರಾದ ಭಾಸ್ಕರ್ ಬಿಲ್ಲವ ಹಾಗೂ ರತ್ನಾಕರ್ ಹಾಗೂ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು