ASIAN GAMES : ಮಳೆಯಿಂದಾಗಿ ಭಾರತ ಹಾಗೂ ಅಪಘಾನಿಸ್ತಾನದ ನಡುವಿನ ಪಂದ್ಯ ರದ್ದುಗೊಂಡಿದೆ. ಈ ಮೂಲಕ ಭಾರತ ಕ್ರಿಕೆಟ್ ತಂಡಕ್ಕೆ ಚಿನ್ನದ ಪದಕ ಲಭಿಸಿದೆ.
ಅಫ್ಘಾನಿಸ್ತಾನಕ್ಕಿಂತ ಉತ್ತಮ ಅಂತಾರಾಷ್ಟ್ರೀಯ ರ್ಯಾಂಕಿಂಗ್ನಿಂದ ಭಾರತ ಚಿನ್ನ ಗೆದ್ದಿದೆ.
Hangzhou Asian Games: India cricket team gets gold medal after the match was called off due to rain. India won gold because of a better international ranking than Afghanistan. pic.twitter.com/XED9XtHoLK— ANI (@ANI) October 7, 2023