ನವದೆಹಲಿ : ಇಸ್ರೋ ಅಕ್ಟೋಬರ್ 21ರಂದು ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್ -1 ಎಂದೂ ಕರೆಯಲ್ಪಡುವ ಟೆಸ್ಟ್ ಡೆವಲಪ್ಮೆಂಟ್ ಫ್ಲೈಟ್ ಮಿಷನ್ -1 (TV-D1)ನ್ನು ಪ್ರಾರಂಭಿಸಲಿದೆ. ಭಾರತೀಯ ಕಾಲಮಾನ ಬೆಳಿಗ್ಗೆ 7 ರಿಂದ 9 ರವರೆಗೆ ಯಾವುದೇ ಸಮಯದಲ್ಲಿ ಈ ಮಿಷನ್ ಪ್ರಾರಂಭಿಸಲಾಗುವುದು ಎಂದು ಇಸ್ರೋ ಎಕ್ಸ್ನಲ್ಲಿ ತಿಳಿಸಿದೆ.
“ಮಿಷನ್ ಗಗನಯಾನ: ಟಿವಿ-ಡಿ 1 ಪರೀಕ್ಷಾ ಹಾರಾಟವನ್ನ ಅಕ್ಟೋಬರ್ 21, 2023 ರಂದು ಬೆಳಿಗ್ಗೆ 7 ರಿಂದ 9 ರ ನಡುವೆ ಶ್ರೀಹರಿಕೋಟಾದ ಎಸ್ಡಿಎಸ್ಸಿ-ಶಾರ್ನಿಂದ ನಿಗದಿಪಡಿಸಲಾಗಿದೆ” ಎಂದು ಇಸ್ರೋ ಹೇಳಿದೆ.
Advertisement. Scroll to continue reading.