ದಿನಾಂಕ : ೦೨-೧೧-೨೩, ವಾರ : ಗುರುವಾರ, ತಿಥಿ: ಪಂಚಮಿ, ನಕ್ಷತ್ರ: ಆರಿದ್ರಾ
ಮನೆಯ ವಾತಾವರಣ ಉತ್ತಮವಾಗಿರಲಿದೆ. ಹಣಕಾಸು ಸ್ಥಿತಿ ಉತ್ತಮ. ನಾಗಾರಾಧನೆ ಮಾಡಿ.
ಉತ್ತಮ ದಿನ. ಕೌಟುಂಬಿಕ ನೆಮ್ಮದಿ ಸಿಗಲಿದೆ. ರಾಮನ ನೆನೆಯಿರಿ.
Advertisement. Scroll to continue reading.
ದೂರ ಪ್ರಯಾಣದ ವೇಳೆ ಎಚ್ಚರ ಅಗತ್ಯ. ಅಧಿಕ ಖರ್ಚು. ದೇವಿಯ ನೆನೆಯಿರಿ.
ಅಧಿಕ ಒತ್ತಡ. ಆರೋಗ್ಯದ ಕಾಳಜಿ ಅಗತ್ಯ. ಶಿವನ ಆರಾಧಿಸಿ.
ಕೆಲಸದತ್ತ ಗಮನ ಅಗತ್ಯ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ರಾಮನ ನೆನೆಯಿರಿ.
ಮೇಲಾಧಿಕಾರಿಯ ಕೋಪಕ್ಕೆ ಗುರಿಯಾಗುವಿರಿ. ಹಣಕಾಸು ವಿಚಾರದಲ್ಲಿ ಉಳಿತಾಯ ಅಗತ್ಯ. ವಿಷ್ಣುವನ್ನು ನೆನೆಯಿರಿ.
Advertisement. Scroll to continue reading.
ಕೆಲಸದ ವಿಚಾರದಲ್ಲಿ ಉದಾಸೀನ ಬೇಡ. ಪ್ರಗತಿ ಕುಂಠಿತವಾಗಲಿದೆ. ಶಿವನ ಆರಾಧಿಸಿ.
ಕೆಲಸದ ವಿಚಾರದಲ್ಲಿ ಶ್ರಮ ಅಗತ್ಯ. ಮುಂದಿನ ದಿನಗಳಲ್ಲಿ ಉತ್ತಮವಾದುದನ್ನು ಪಡೆಯುವಿರಿ. ಮಂಜುನಾಥನ ನೆನೆಯಿರಿ.
ದೊಡ್ಡ ಯಶಸ್ಸು ನಿಮ್ಮದಾಗಲಿದೆ. ಉಲ್ಲಾಸದಾಯಕ ದಿನವಾಗಲಿದೆ. ಗಣಪನ ನೆನೆಯಿರಿ.
ಅಧಿಕ ಕೆಲಸದೊತ್ತಡ. ಸಂಗಾತಿಯೊಂದಿಗೆ ವೈಮನಸ್ಸು. ಶನೈಶ್ಚರನ ನೆನೆಯಿರಿ.
Advertisement. Scroll to continue reading.
ಕೆಲಸದ ವಿಚಾರದಲ್ಲಿ ನಿರೀಕ್ಷಿತ ಫಲಿತಾಂಶ. ಕೌಟುಂಬಿಕ ನೆಮ್ಮದಿ ಇರಲಿದೆ. ಗುರುವ ನೆನೆಯಿರಿ.
ಶುಭ ಸುದ್ದಿ ಸಿಗಲಿದೆ. ಸಂಗಾತಿಯೊಂದಿಗೆ ಸಂಘರ್ಷ ಹೆಚ್ಚಲಿದೆ. ರಾಯರ ಆರಾಧಿಸಿ.
Advertisement. Scroll to continue reading.