ದಿನಾಂಕ : ೦೫-೧೧-೨೩, ವಾರ : ಭಾನುವಾರ, ತಿಥಿ: ಅಷ್ಟಮಿ, ನಕ್ಷತ್ರ: ಪುಷ್ಯ
ಕೆಲಸದಲ್ಲಿ ಶ್ರದ್ಧೆಯ ಅಗತ್ಯವಿದೆ. ಶ್ರಮವಹಿಸಿ ದುಡಿಯಿರಿ. ರಾಮನ ನೆನೆಯಿರಿ.
ಹಣಕಾಸು ತೊಂದರೆ ನಿವಾರಣೆಯಾಗಲಿದೆ. ಕೌಟುಂಬಿಕ ನೆಮ್ಮದಿ ಇರಲಿದೆ. ಶಿವನ ಆರಾಧಿಸಿ.
Advertisement. Scroll to continue reading.
ನಕಾರಾತ್ಮಕ ಯೋಚನೆಗಳಿಂದ ದೂರವಿರಿ. ಅಡೆ ತಡೆಗಳ ವಿಚಾರದಲ್ಲಿ ಧೈರ್ಯದಿಂದ ಮುಂದುವರೆಯಿರಿ. ನಾಗಾರಾಧನೆ ಮಾಡಿ.
ಉತ್ತಮ ದಿನ. ಕೆಲಸದ ವಿಚಾರದಲ್ಲಿ ಎಚ್ಚರ ಅಗತ್ಯ. ದೇವಿಯ ನೆನೆಯಿರಿ.
ಕೆಲಸದ ವಿಚಾರದಲ್ಲಿ ಹಿರಿಯರ ಆಶೀರ್ವಾದ ಪಡೆಯಿರಿ. ಸಂಗಾತಿಯೊಂದಿಗೆ ಜಗಳ ಬೇಡ. ರಾಮನ ನೆನೆಯಿರಿ.
ಅಂದುಕೊಂಡ ಕೆಲಸಗಳು ಪೂರ್ಣಗೊಳ್ಳಲಿವೆ. ಸಮಯ ವ್ಯರ್ಥ ಮಾಡದಿರಿ. ವಿಷ್ಣುವನ್ನು ನೆನೆಯಿರಿ.
Advertisement. Scroll to continue reading.
ಅನಾವಶ್ಯಕ ಚಿಂತೆ ಬೇಡ. ಕೆಲಸದಲ್ಲಿ ಭಡ್ತಿ ಸಾಧ್ಯತೆ. ಮಂಜುನಾಥನ ನೆನೆಯಿರಿ.
ಆರೋಗ್ಯ ಸುಧಾರಿಸಲಿದೆ. ಅಧಿಕ ಖರ್ಚು ತಪ್ಪಿಸಿ. ಶಿವನ ಆರಾಧಿಸಿ.
ಕೋಪ ನಿಯಂತ್ರಿಸಿಕೊಳ್ಳಿ. ಅನಾವಶ್ಯಕ ವಾಗ್ವಾದ ಬೇಡ. ಶನೈಶ್ಚರನ ನೆನೆಯಿರಿ.
ಹಣಕಾಸು ತೊಂದರೆ ನಿವಾರಣೆಯಾಗಲಿದೆ. ಕೋಪ ಬೇಡ, ಶಾಂತಚಿತ್ತರಾಗಿರಿ. ಗಣಪನ ನೆನೆಯಿರಿ.
Advertisement. Scroll to continue reading.
ಇತರರ ವಿಚಾರ ಬೇಡ. ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ರಾಯರ ಆರಾಧಿಸಿ.
ಅಧಿಕ ಕೆಲಸದೊತ್ತಡ. ಏಕಾಗ್ರತೆ ಇರಲಿ. ಗುರುವ ನೆನೆಯಿರಿ.
Advertisement. Scroll to continue reading.