ಕ್ರೀಡೆ

WORLDCUP 2023 : ಅಜೇಯವಾಗಿ ಸೆಮೀಸ್‌ಗೆ ಭಾರತ ಎಂಟ್ರಿ

1

WORLDCUP 2023 : ಸಿಲಿಕಾನ್ ಸಿಟಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಐಸಿಸಿ ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಭಾರತ ನೆದಲ್ಯಾರ್ಂಡ್ಸ್ ವಿರುದ್ಧ ಗೆಲುವು ಸಾಧಿಸಿದೆ.
ಭಾರತದ ಬ್ಯಾಟ್ಸ್ ಮನ್ ಗಳ ರ‍್ಜರಿ ಬ್ಯಾಟಿಂಗ್ ಮಾಡಿದ್ದು, ನೆದಲ್ಯಾರ್ಂಡ್ಸ್ ಗೆಲ್ಲಲು ೪೧೧ ರನ್ ಗಳ ಗುರಿ ನೀಡಿತ್ತು. ಗುರಿ ಬೆನ್ನಟ್ಟಿದ್ದ ನೆದಲ್ಯಾರ್ಂಡ್ಸ್ ತಂಡ 47.5 ಓವರ್ ಗಳಿಗೆ 250 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.


ಶತಕ – ಅರ್ಧಶತಕ :
ಶ್ರೇಯಸ್ ಅಯ್ಯರ್ , ಕೆಎಲ್ ರಾಹುಲ್ ಆರ‍್ಷಕ ಶತಕ ಬಾರಿಸಿದರೆ, ರೋಹಿತ್ ರ‍್ಮಾ(೫೧), ಗಿಲ್, ಕೊಹ್ಲಿ, ಅವರ ರ‍್ಧಶತಕ ರನ್ ಹೊಳೆ ಹರಿಸಿತು.
ರೋಹಿತ್ ರ‍್ಮಾ ೬೧, ಗಿಲ್ ೫೧, ಕೊಹ್ಲಿ ೫೧ ರನ್ ಗಳಿಸಿದರೆ, ನಂತರ ಅಬ್ಬರಿಸಿದ ಶ್ರೇಯಸ್ ಅಯ್ಯರ್ ೯೪ ಎಸೆತಗಳಲ್ಲಿ ಅಜೇಯ ೧೨೮ ರನ್ ಗಳಿಸಿದರೆ, ಕೆಎಲ್ ರಾಹುಲ್ ೬೪ ಎಸೆತಗಳಲ್ಲಿ ೧೦೨ ರನ್ ಗಳಿಸಿದರು,
ಸೂರ‍್ಯಕುಮಾರ್ ಯಾದವ್ ೨ ರನ್ ಗಳಿಸಿ ಅಜೇಯರಾಗಿ ಉಳಿದರು.
ನಿಗದಿತ ೫೦ ಓವರ್ ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೪೧೦ ರನ್ ಗಳಿಸಿತು.

ಇನ್ನು ಗುರಿ ಬೆನ್ನಟ್ಟಿದ ನೆದಲ್ಯಾರ್ಂಡ್ಸ್ ತಂಡದ ವಿಕೆಟ್ ಕಬಳಿಸುವಲ್ಲಿ ಭಾರತದ ಬೌಲರ್ ಗಳು ಸಫಲರಾದರು. ವಿರಾಟ್ ಕೊಹ್ಲಿ ೧ ವಿಕೆಟ್, ಬೂಮ್ರಾ ೨, ಸಿರಾಜ್ ೨, ಜಡೆಜಾ ೨, ಕುಲದೀಪ್ ೨, ರೋಹಿತ್ ಶರ್ಮಾ 1 ವಿಕೆಟ್ ಪಡೆದರು.

Advertisement. Scroll to continue reading.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com