ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಎಸ್.ಎಮ್. ಎಸ್ ಕಾಲೇಜು ಬ್ರಹ್ಮಾವರಕ್ಕೆ ನ್ಯಾಕ್ ನಿಂದ ‘ಎ’ ಶ್ರೇಣಿಯ ಮಾನ್ಯತೆ ದೊರೆತಿದೆ.
ಕಳೆದ 43 ವರ್ಷಗಳಿಂದ ಕಾಲೇಜಿನ ಶೈಕ್ಷಣಿಕ ಗುಣಮಟ್ಟ , ಸೌಲಭ್ಯ , ಕ್ರೀಡೆ , ಸಾಂಸ್ಕೃತಿಕವಾಗಿ ನೀಡುತ್ತಾ ಬಂದಿರುವ ಎಸ್.ಎಮ್.ಎಸ್ ಕಾಲೇಜು ಬ್ರಹ್ಮಾವರಕ್ಕೆ ನ್ಯಾಕ್ ನಿಯೋಗದ ಡಾ, ಎಂ, ಯಾದಗಿರಿ, ಡಾ ರಿಜ್ವನುರ್ ರಹ್ಮಾನ್ , ಡಾ ಗುರುನಾಥ್ ಫಗಾರೆ ಯವರ ನಿಯೋಗದಿಂದ 4 ನೇ ಆವೃತ್ತಿಯಲ್ಲಿ ನ್ಯಾಕ್ ಈ ಮಾನ್ಯತೆ ನೀಡಿದೆ.
Advertisement. Scroll to continue reading.
ಆಡಳಿತ ಮಂಡಳಿಯ ಪ್ರಮುಖರು , ಪ್ರಾಂಶುಪಾಲರು ಉಪನ್ಯಾಸಕರು ಸಿಬ್ಬಂದಿಗಳು ಉಪಸ್ಥಿತರಿದ್ದರು.