ಕರಾವಳಿ

ಕೋಟ : ಮನೆಗೆ ನುಗ್ಗಿ ಸೊತ್ತುಗಳ ಕಳವು

0

ಕೋಟ : ಮನೆಯ ಸೊತ್ತುಗಳನ್ನು ಕಳವುಗೈದಿರುವ ಘಟನೆ ಬಿಲ್ಲಾಡಿ ಗ್ರಾಮದಲ್ಲಿ ನಡೆದಿದೆ. ಬನ್ನೇರಳಕಟ್ಟೆಯ ಬೂದಾಡಿಯ ನಿವಾಸಿಯಾದ ವನಜಾ ರವರ ಅಡಿಕೆ ತೋಟ ಹಾಗೂ ತೆಂಗಿನ ತೋಟವನ್ನು ವಹಿಸಿಕೊಂಡು ಕೃಷಿ ಮಾಡಿಕೊಂಡಿದ್ದು, ಎಂದಿನAತೆ ಜ. ೨ ರಂದು ತೋಟದ ಕೆಲಸ ಮುಗಿಸಿ ಜ.೩ ರಂದು ಬೆಳಿಗ್ಗೆ ತೋಟಕ್ಕೆ ನೀರು ಬಿಡಲು ಬಂದಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ.

ತೋಟದ ಮನೆಯ ಎದುರಿನ ದ್ವಾರ ಬಾಗಿಲಿನ ಬೀಗವನ್ನು ಯಾರೋ ಕಳ್ಳರು ಮುರಿದಿರುವುದು ಕಂಡು ಬಂದಿದ್ದು ಮನೆ ಒಳಗಿನ ಬಾಗಿಲಿನ ಬೀಗವನ್ನು ಮುರಿದು ತಾಮ್ರದ ಹಂಡೆ, ತಾಮ್ರದ ಕೊಡಪಾನ ಹಾಗೂ ಇತರ ಅಲ್ಯೂಮಿನಿಯಂ ಪಾತ್ರೆ, ಇತರೆ ಸಾಮಾಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.

Advertisement. Scroll to continue reading.

ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com