ಕೊಲ್ಲೂರು : ಅಯೋಧ್ಯೆ ಶ್ರೀ ರಾಮ ಮಂದಿರದ ಉದ್ಘಾಟನೆ ಬಗ್ಗೆ ಶುಭ ಕೋರಿ ಹಾಕಿದ್ದ ಬ್ಯಾನರ್‌ನ್ನು ಹರಿದಿರುವ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿನೋದ್ ಎಂಬವರು ಅಯೋಧ್ಯೆ ಶ್ರೀ ರಾಮ ಮಂದಿರದ ಉದ್ಘಾಟನೆ ಬಗ್ಗೆ ಶುಭ ಕೋರಿ ಜ.6 ರಂದು ಬ್ಯಾನರ್ ಹಾಕಿದ್ದರು.
ಜ.7 ರಂದು ಬೆಳಗಿನ ಜಾವ ಯಾರೋ ಬ್ಯಾನರ್ ಹರಿದು ಹಾಕಿದ್ದು, 3,500 ರೂ.ನಷ್ಟವಾಗಿದೆ ಎಂದು ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Advertisement. Scroll to continue reading.