ಕಾಂತಾರ ಲೀಲಾ ಸದ್ಯ ಸಕತ್ ಡಿಮ್ಯಾಂಡ್ ಇರುವ ನಟಿ. ಕಾಂತಾರದಲ್ಲಿ ಸಿಂಪಲ್ ಆಗಿ ಮಿಂಚಿದ್ದ ಸಪ್ತಮಿ ಇದೀಗ ಪುಟ್ಟ ಫ್ರಾಕ್ ತೊಟ್ಟು ಬೊಂಬೆಯಂತೆ ಕಾಣ್ತಿದ್ದಾರೆ.
ಶಾರ್ಟ್ ಫ್ರಾಕ್ ತೊಟ್ಟ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ನಟಿ ಸಪ್ತಮಿ ಗೌಡ ಸ್ಟೈಲಿಶ್ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅಭಿಮಾನಿಗಳಿಂದ ಮೆಚ್ಚುಗೆ ಹರಿದು ಬರುತ್ತಿದೆ.
ಸಾಲು ಸಾಲು ಸಿನಿಮಾಗಳಲ್ಲಿ ಕಾಂತಾರ ಲೀಲಾ ಫುಲ್ ಬ್ಯುಸಿ ಆಗಿದ್ದಾರೆ.
ಯುವ ರಾಜ್ ಕುಮಾರ್, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಯುವ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಯುವ ರಾಜ್ ಕುಮಾರ್ ಜೊತೆ ನಟಿ ಸಪ್ತಮಿ ಗೌಡ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ.