ದಿನಾಂಕ: ೦೫-೦೫-೨೪, ವಾರ : ಭಾನುವಾರ
ಅನಗತ್ಯ ಆಲೋಚನೆಗಳು ನಿಮ್ಮ ಮನಸ್ಸನ್ನು ಆವರಿಸಬಹುದು.ಅಗತ್ಯವಾದ ಕೆಲಸಗಳಿಗೆ ಸಮಯ ನೀಡದೆ ಇರುವುದು ಮತ್ತು ಅನಗತ್ಯ ಕೆಲಸಗಳ ಮೇಲೆ ಸಮಯ ಕಳೆಯುವುದು. ಹನುಮನ ನೆನೆಯಿರಿ.
ನಿಮ್ಮ ಕುಟುಂಬದ ಜೊತೆ ಕಟ್ಟುನಿಟ್ಟಾಗಿ ವರ್ತಿಸಬೇಡಿ ಇದು ಶಾಂತಿ ಭಂಗವುಂಟುಮಾಡಬಹುದು. ಎಲ್ಲಿಂದಲೋ ಸಾಲ ಮರಳಿ ಸಿಗುತ್ತದೆ. ದುರ್ಗೆಯ ನೆನೆಯಿರಿ.
Advertisement. Scroll to continue reading.
ಹಣಕಾಸು ವ್ಯವಹಾರ ಬೇಡ. ನಿಮ್ಮ ಶ್ರಮದಿಂದ ಅಂದುಕೊಂಡ ಕಾರ್ಯ ಸಿದ್ಧಿ. ವಿಷ್ಣು ಸಹಸ್ರನಾಮ ಪಠಿಸಿ.
ಕೆಲಸದೊತ್ತಡ ಇರಲಿ. ನೀವು ತಾಳ್ಮೆಯಿಂದ ಇರುವುದು ಅತೀ ಮುಖ್ಯ. ಲಕ್ಷ್ಮಿಯ ಆರಾಧಿಸಿ.
ಕೌಟುಂಬಿಕ ನೆಮ್ಮದಿ. ಮನೆಯಲ್ಲಿ ಶುಭ ಕಾರ್ಯ. ರುದ್ರಾಭಿಷೇಕ ಮಾಡಿ.
ಮಾತಿನಲ್ಲಿ ಹಿಡಿತವಿರಲಿ. ಯಾರನ್ನೂ ನೋಯಿಸದಿರಿ. ರಾಮ ಜಪ ಮಾಡಿ.
Advertisement. Scroll to continue reading.
ಕೆಲಸದತ್ತ ಎಚ್ಚರ ಅಗತ್ಯ. ಆಹಾರ ಕ್ರಮದತ್ತ ಗಮನ ಅಗತ್ಯ. ಹನುಮನ ನೆನೆಯಿರಿ.
ಮಾನಸಿಕ ಒತ್ತಡ ಇರಲಿದೆ. ವ್ಯಾಪಾರಿಗಳಿಗೆ ನಷ್ಟ. ನಾಗಾರಾಧನೆ ಮಾಡಿ.
ಉಲ್ಲಾಸದಾಯಕ ದಿನ. ಕೌಟುಂಬಿಕ ಸಂತಸ ಅನುಭವಿಸುವಿರಿ. ಹನುಮನ ನೆನೆಯಿರಿ.
ಆರ್ಥಿಕ ಲಾಭ. ಕುಟುಂಬ ಸದಸ್ಯರೊಂದಿಗೆ ಸಾಮರಸ್ಯ ಇರಲಿದೆ. ಶನಿದೇವನ ನೆನೆಯಿರಿ.
Advertisement. Scroll to continue reading.
ಕೆಲಸದ ವಿಚಾರದ ಅಡೆತಡೆ ನಿವಾರಣೆಯಾಗಲಿದೆ. ಸಂಗಾತಿಯಿಂದ ಮಾನಸಿಕ ನೆಮ್ಮದಿ ಭಂಗ. ನಾಗಾರಾಧನೆ ಮಾಡಿ.
ಹಣಕಾಸು ಸ್ಥಿತಿ ಸುಧಾರಿಸಲಿದೆ. ಕೌಟುಂಬಿಕ ನೆಮ್ಮದಿ. ನಾರಾಯಣನ ನೆನೆಯಿರಿ.
Advertisement. Scroll to continue reading.