Uncategorized

ಶಾಲೆಯ ಕಟ್ಟಡ ನಿಧಿಗಾಗಿ ವಿನೂತನ ಪ್ರಯತ್ನ; ಶಿವಧೂತೆ ಗುಳಿಗೆ ನಾಟಕ ಪ್ರದರ್ಶನ

0

ಹಿರಿಯಡಕ : ಹಳೆ ವಿದ್ಯಾರ್ಥಿ ಸಂಘ ಮತ್ತು ಗೆಳೆಯರ ಬಳಗ ಕಾಜಾರಗುತ್ತು ಇವರ ಜಂಟಿ ನೇತೃತ್ವದಲ್ಲಿ ಶಾಲೆಯ ನೂತನ ಕಟ್ಟಡ ನಿಧಿಗಾಗಿ ಶಿವಧೂತೆ ಗುಳಿಗೆ ನಾಟಕ ಎಪ್ರಿಲ್ 4 ರಂದು ಉಡುಪಿ ಟೌನ್ ಹಾಲ್ ನಲ್ಲಿ ನಡೆಯಲಿದೆ. ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದಲ್ಲಿ, ಕಲಾಸಂಗಮ ಕಲಾವಿದರ ತಂಡದಿಂದ ನಾಟಕ ನಡೆಯಲಿದ್ದು, ಸಂಜೆ 5 ಗಂಟೆಗೆ ಆರಂಭವಾಗಲಿದೆ. ಶಾಲೆಯ ಉಳಿವಿಗಾಗಿ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಟಿಕೇಟು ಪಡೆಯಲಿಚ್ಛಿಸುವವರು ಸಂಪರ್ಕಿಸಬೇಕಾದ ಮೊ. ಸಂ.: 8722444750

https://diksoochinews.in/wp-content/uploads/2021/01/A-to-Z-ADD-1.mp4

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com