Uncategorized

ಉಡುಪಿ : ಎಂ.ಜಿ.ಎಂ ಕಾಲೇಜಿನಲ್ಲಿ `ಕೃಷಿ ಹಬ್ಬ’

0

ಉಡುಪಿ : ಎಂ.ಜಿ.ಎಂ ಕಾಲೇಜು ಉಡುಪಿ, ಮಾನವಿಕ ಭಾಷಾ ಹಾಗೂ ಐ.ಕ್ಯು.ಎ.ಸಿ ಸಹಯೋಗದಲ್ಲಿ ಎರಡು ದಿನಗಳ ಕಾಲ ಕೃಷಿ ಹಬ್ಬ, ಸ್ಥಳಿಯ ಕೃಷಿ ಬದುಕು ಮತ್ತು ಉತ್ಪನ್ನಗಳ ಅವಲೋಕನ ಕಾರ್ಯಕ್ರಮ ಕುಂಜಿಬೆಟ್ಟು ಎಂ.ಜಿ.ಎಂ ಕಾಲೇಜಿನಲ್ಲಿ ನಡೆಯಿತು. ನೇರ ಕೃಷಿಕರಿಂದಲೇ ಗ್ರಾಹಕರಿಗೆ ಹಣ್ಣು, ತರಕಾರಿ, ಸಸಿ, ಬೀಜ ಹಾಗೂ ಇತರ ಎಲ್ಲಾ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಸಿಗುವ ವ್ಯವಸ್ಥೆ ಕಲ್ಪಿಸಲಾಗಿತ್ತು.

ವಿವಿಧ ಸಾವಯವ ಸೊಪ್ಪು ತರಕಾರಿಗಳು, ಹಣ್ಣು-ಹಂಪಲುಗಳು, ಹೂ ಗಿಡಗಳು, ಮಣ್ಣಿನ ಮಡಕೆಗಳು, ಸಾವಯವ ಕುಚ್ಚಲಕ್ಕಿ, ವಿವಿಧ ಕರಕುಶಲ ವಸ್ತುಗಳು ಗ್ರಾಹಕರನ್ನು ಸೆಳೆದವು.

https://diksoochinews.in/wp-content/uploads/2021/03/kaup-mariyamma-add..mp4

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com