Uncategorized ಉಡುಪಿ : ಕಲ್ಮಾಡಿ ಶ್ರೀ ಸ್ವಾಮಿ ಕೊರಗಜ್ಜ ನೇಮೋತ್ಸವ Published April 1, 2021 0 ಉಡುಪಿ : ಮಲ್ಪೆ ಕಲ್ಮಾಡಿಯ ಶ್ರೀಸ್ವಾಮಿ ಕೊರಗಜ್ಜ ನೇಮೋತ್ಸವದ ಅಂಗವಾಗಿ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಗಣಹೋಮ, ಕ್ಷೇತ್ರ ಶುದ್ಧಿ, ಚಪ್ಪರ ಮುಹೂರ್ತ, ಚಪ್ಪರ ಆರೋಹಣ, ಮಹಾಪೂಜೆ, ಪಲ್ಲಪೂಜೆಗಳು ನಡೆದವು. ಬಳಿಕ ಮಹಾ ಅನ್ನಸಂತರ್ಪಣೆಯೂ ನಡೆಯಿತು. ಇಂದು ರಾತ್ರಿ ಶ್ರೀ ಸ್ವಾಮಿಯ ನೇಮೋತ್ಸವ ಜರುಗಲಿದೆ. In this article:Diksoochi news, diksoochi Tv, diksoochi udupi, kalmadi, koragajja, malpe Click to comment You May Also Like