Uncategorized ಮೈಸೂರು : ಮತ್ತೆ ಕೆಸೆಟ್ ಪರೀಕ್ಷೆಗೆ ದಿನಾಂಕ ನಿಗದಿ Published April 15, 2021 0 ಮೈಸೂರು : ಮೈಸೂರು ವಿವಿ ನಡೆಸಲಿರುವ ಕರ್ನಾಟಕ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(ಕೆ ಎಸ್ ಇ ಟಿ) 2021 ಏಪ್ರಿಲ್ 25 ರಂದು ನಡೆಸಲು ನಿರ್ಧರಿಸಲಾಗಿದೆ. ಏಪ್ರಿಲ್ 11 ರಂದು ನಡೆಸಲು ನಿರ್ಧರಿಸಲಾಗಿದ್ದ ಕೆಸೆಟ್ ಪರೀಕ್ಷೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿತ್ತು. In this article:diksooch udupi, Diksoochi news, diksoochi Tv, KSET, Mysoore University Click to comment You May Also Like