ಉತ್ತರ ಕನ್ನಡ : ಇಂದಿನಿಂದ ರಾಜ್ಯದಾದ್ಯಂತ ಸೆಮಿ ಲಾಕ್ಡೌನ್ ಜಾರಿ ಹಿನ್ನೆಲೆ ಉತ್ತರಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ವಹಿಸಲಾಗಿದೆ.
ಕಾರವಾರ ನಗರದಲ್ಲೇ ಸುಮಾರು 5 ಕಡೆಗಳಲ್ಲಿ ಪೊಲೀಸ್ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ.
ಬೈಕ್ ಗಳು ಸೀಝ್
ವಿವಿಧ ಕಾರಣಗಳನ್ನು ಹೇಳಿ ರಸ್ತೆಗಿಳಿದವರ ಬೈಕ್ಗಳನ್ನು ಸೀಝ್ ಮಾಡಲಾಗುತ್ತಿದೆ. ಪೊಲೀಸರು ಸುಮಾರು 20ಕ್ಕೂ ಹೆಚ್ಚು ವಾಹನಗಳನ್ನು ಸೀಝ್ ಮಾಡಿದ್ದಾರೆ. ಅನಗತ್ಯವಾಗಿ ರಸ್ತೆಗಿಳಿದವರಿಂದ ಬೈಕ್ಗಾಗಿ ಈಗ ಪೊಲೀಸರಲ್ಲಿ ವಿನಂತಿ ಮಾಡುತ್ತಿದ್ದು
ಇಂದು ಯಾವುದೇ ಬೈಕ್ ನೀಡಲ್ಲ, ನಾಳೆ ಬನ್ನಿ ಎಂದು ಪೊಲೀಸರು ಕಳುಹಿಸುತ್ತಿದ್ದಾರೆ.
Advertisement. Scroll to continue reading.