ಜಿ.ವಿ.ಭಟ್, ನಡುಭಾಗ
೨೫-೬-೨೧, ಪಾಡ್ಯ, ಶುಕ್ರವಾರ
ಶತೃಬಾಧೆ. ಕಿರಿ ಕಿರಿ. ನಾಗಾರಾಧನೆ ಮಾಡಿ.
Advertisement. Scroll to continue reading.
ಧನ ಲಾಭ. ಸಂತಸ. ಗುರುಪೂಜೆ ಮಾಡಿ.
ಅನಗತ್ಯ ಮಾತು. ವಂಶಗಳ(ಕುಟುಂಬ) ಅಸಂತೋಷ. ಗೋಪೂಜೆ ಮಾಡಿ.
ಅಪಮಾನ ಎದುರಿಸುವಿರಿ. ಅನಾರೋಗ್ಯ ಕಾಡಲಿದೆ. ಹನುಮಂತನ ನೆನೆಯಿರಿ.
ಸಂಸಾರ ಸುಖ. ಕೌಟುಂಬಿಕ ನೆಮ್ಮದಿ. ರಾಮನ ನೆನೆಯಿರಿ.
Advertisement. Scroll to continue reading.
ಆದಾಯ ಹೆಚ್ಚಳ. ಅನಾವಶ್ಯಕ ಖರ್ಚು ಬೇಡ. ನಾರಾಯಣನ ನೆನೆಯಿರಿ.
ನೆಂಟರಲ್ಲಿ ಭಿನ್ನಾಭಿಪ್ರಾಯ. ಅಸಮಾಧಾನ. ಗುರುಸ್ತವ ಮಾಡಿ.
ಜಯ ಸಿಗಲಿದೆ. ಲಾಭ ಪಡೆಯುವಿರಿ. ದುರ್ಗೆಯ ನೆನೆಯಿರಿ.
ಮಾತಿನಿಂದ ಲಾಭ. ಸಂತಸ ಪಡುವಿರಿ. ನಾಗಾರಾಧನೆ ಮಾಡಿ.
Advertisement. Scroll to continue reading.
ಪ್ರಿಯರಿಂದ ದೂರ. ಮಾನಸಿಕ ಕ್ಲೇಶ. ದುರ್ಗೆಯ ಭಜಿಸಿ.
ಮನೋವೈಕಲ್ಯ. ಸಂಗಾತಿಯೊಂದಿಗೆ ಮುನಿಸು. ನಾಗಾರಾಧನೆ ಮಾಡಿ.
ಕುಟುಂಬ ಸುಖ. ನೆಮ್ಮದಿ. ಗುರುಜಪ ಮಾಡಿ.
Advertisement. Scroll to continue reading.