ಜಿ.ವಿ.ಭಟ್, ನಡುಭಾಗ
೩೦-೬-೨೧,ಬುಧವಾರ, ಷಷ್ಠಿ
ನೆಂಟರ ಆಗಮನ. ಮನೆಯಲ್ಲಿ ಸಂತಸದ ವಾತಾವರಣ. ಗುರುಜಪ ಮಾಡಿ.
Advertisement. Scroll to continue reading.
ವಿಪರೀತ ಖರ್ಚು. ಅನಾವಶ್ಯಕ ಖರ್ಚು ಬೇಡ. ದುರ್ಗೆಯ ನೆನೆಯಿರಿ.
ಒಳ್ಳೆಯ ನಿದ್ದೆ. ಆಹಾರ,ಹೊಸ ಬಟ್ಟೆ ಆಭರಣ ಲಾಭ. ನಾರಾಯಣ ನೆನೆಯಿರಿ.
ಶತೃಭಯ. ಮಾನಸಿಕ ಕಿರಿ ಕಿರಿ. ಹನುಮನ ನೆನೆಯಿರಿ.
ಕಣ್ಣಿನ ತೊಂದರೆ. ಕಾಳಜಿ ವಹಿಸಿ. ರಾಮನ ನೆನೆಯಿರಿ.
Advertisement. Scroll to continue reading.
ಆರೋಗ್ಯ ಉತ್ತಮ. ಆದರೂ ಕಾಳಜಿ ಇರಲಿ. ಹನುಮಂತನ ಭಜಿಸಿ.
ಉದ್ಯೋಗ ಭಡ್ತಿ. ಸಂತಸ. ಕಾರ್ಯಸಿದ್ಧಿ. ಗುರುಸ್ತವ ಮಾಡಿ.
ಅನಾವಶ್ಯಕ ಖರ್ಚು. ಹಣಕಾಸಿನ ತೊಂದರೆ. ವಿಷ್ಣುವಿನ ಆರಾಧನಾ ಮಾಡಿ.
ಲಾಭ. ಅಂದುಕೊಂಡ ಕೆಲಸ ನಿರ್ವಿಘ್ನವಾಗಿ ಸಾಗುವುದು. ಗುರುಪೂಜೆ ಮಾಡಿ.
Advertisement. Scroll to continue reading.
ಗೃಹಕಲಹ. ಚಿಂತೆ ಕಾಡಲಿದೆ. ನಾಗಾರಾಧನೆ ಮಾಡಿ.
ಧನನಾಶ. ಖರ್ಚು ಹೆಚ್ಚಾಗಲಿದೆ. ದುರ್ಗೆಯ ನೆನೆಯಿರಿ.
ವೃಥಾ ಖರ್ಚು. ಚಿಂತೆ. ಗುರುಜಪ ಮಾಡಿ
Advertisement. Scroll to continue reading.