ಜಿ.ವಿ.ಭಟ್,ನಡುಭಾಗ
೧೫-೭-೨೧, ಗುರುವಾರ, ಷಷ್ಠಿ, ಉತ್ತರಾ, ಪಂಚಮಿ
ಕೆಲಸಗಳಿಗೆ ಅಡೆ ತಡೆ ಸಾಧ್ಯತೆ. ಶ್ರದ್ಧೆ ವಹಿಸಿ. ದೇವಿಯ ಆರಾಧಿಸಿ.
Advertisement. Scroll to continue reading.
ಯಶ ಪ್ರಾಪ್ತಿ. ಲಾಭ. ಶಿವನ ಆರಾಧಿಸಿ.
ನಕಾರಾತ್ಮಕ ಯೋಚನೆ ಬೇಡ. ಮನೆಯಲ್ಲಿ ನೆಮ್ಮದಿ. ವಿಷ್ಣುವನ್ನು ಆರಾಧಿಸಿ.
ಕೆಲಸದೊತ್ತಡ. ಖಿನ್ನರಾಗುವಿರಿ.ನಾಗಾರಾಧನೆ ಮಾಡಿ.
ಅಂದುಕೊಂಡ ಕಾರ್ಯ ನೆರವೇರುವುದು. ಅನಾವಶ್ಯಕ ನಿರ್ಧಾರಗಳು ಬೇಡ. ನಾರಾಯಣನ ಧ್ಯಾನಿಸಿ.
Advertisement. Scroll to continue reading.
ಆರ್ಥಿಕ ಲಾಭ. ಖರ್ಚು ಹೆಚ್ಚು. ಲಕ್ಷ್ಮಿಯ ಭಜಿಸಿ.
ಕೆಲಸದೊತ್ತಡ ಕಡಿಮೆ ಮಾಡಿಕೊಳ್ಳುವುದು ಉತ್ತಮ. ಸಂಗಾತಿಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ಮುನಿಸು. ಹನುಮನ ನೆನೆಯಿರಿ.
ಕೌಟುಂಬಿಕ ನೆಮ್ಮದಿ. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವಿರಿ. ರಾಯರ ನೆನೆಯಿರಿ.
ಅಪೂರ್ಣಗೊಂಡಿರುವ ಕೆಲಸ ಪೂರ್ಣಗೊಳಿಸುವತ್ತ ಗಮನ ಹರಿಸಿ. ಅನಾವಶ್ಯಕ ಮಾತು ಬೇಡ. ರುದ್ರನ ನೆನೆಯಿರಿ.
Advertisement. Scroll to continue reading.
ಆರೋಗ್ಯ ಉತ್ತಮ. ಹಣದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಶಿವನ ಆರಾಧಿಸಿ.
ಆರ್ಥಿಕ ಲಾಭ. ಖರ್ಚು ವೆಚ್ಚದ ಕಡೆ ಗಮನವಿರಲಿ. ಹನುಮನ ಭಜಿಸಿ.
ಕೆಲಸದಲ್ಲಿ ಶ್ರದ್ಧೆ ವಹಿಸಿ. ಕಾರ್ಯ ಸಿದ್ಧಿಸಲಿದೆ. ಗುರುವ ನೆನೆಯಿರಿ.
Advertisement. Scroll to continue reading.