ಜಿ.ವಿ.ಭಟ್, ನಡುಭಾಗ
೧೭-೭-೨೧, ಶನಿವಾರ, ಅಷ್ಟಮಿ, ಚಿತ್ರಾ
ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಅಧಿಕ ಖರ್ಚು ಬೇಡ. ಲಕ್ಷ್ಮಿಯ ಭಜಿಸಿ.
Advertisement. Scroll to continue reading.
ಉದರ ಸಂಬಂಧಿ ಖಾಯಿಲೆ. ಆಹಾರದ ಕುರಿತು ಎಚ್ಚರಿಕೆ ವಹಿಸಿ. ಮೃತ್ಯುಂಜಯನ ಧ್ಯಾನಿಸಿ.
ಕೆಲಸದೊತ್ತಡ ಹೆಚ್ಚಲಿದೆ. ವಿಶ್ರಾಂತಿ ಅಗತ್ಯ. ಶಿವನ ನೆನೆಯಿರಿ.
ಸಂಗಾತಿಯೊಂದಿಗೆ ಮುನಿಸು. ಖರ್ಚು ಹೆಚ್ಚು. ದೇವಿಯ ಆರಾಧಿಸಿ.
ಆರ್ಥಿಕ ಲಾಭ. ನೆಮ್ಮದಿ. ನಾಗಾರಾಧನೆ ಮಾಡಿ.
Advertisement. Scroll to continue reading.
ಅಂದುಕೊಂಡ ಕಾರ್ಯಗಳು ಸರಾಗವಾಗಿ ನೆರವೇರಲಿದೆ. ಅನಾವಶ್ಯಕ ಚಿಂತೆ ಬೇಡ. ಗುರುವ ಆರಾಧಿಸಿ.
ಕೋಪವನ್ನು ನಿಯಂತ್ರಿಸುವುದು ಅಗತ್ಯ. ಸಂಗಾತಿಯೊಂದಿಗೆ ಮುನಿಸು. ವಿಷ್ಣುವನ್ನು ನೆನೆಯಿರಿ.
ಕಠಿಣ ಪರಿಶ್ರಮ. ವೆಚ್ಚಗಳು ಹೆಚ್ಚು. ರುದ್ರನ ಧ್ಯಾನಿಸಿ.
ಕೌಟುಂಬಿಕ ನೆಮ್ಮದಿ. ವ್ಯವಹಾರದ ವಿಚಾರದಲ್ಲಿ ಗೆಲುವು. ರಾಮನ ನೆನೆಯಿರಿ.
Advertisement. Scroll to continue reading.
ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಿರಿ. ಇಲ್ಲವಾದಲ್ಲಿ ಬಿರುಕು ಸಾಧ್ಯತೆ. ಗಣಪನ ನೆನೆಯಿರಿ.
ಉತ್ತಮ ಲಾಭ. ತಾಳ್ಮೆಯಿಂದ ವ್ಯವಹರಿಸಿ. ಹನುಮನ ಭಜಿಸಿ.
ವೈಯಕ್ತಿಕ ಜೀವನದ ಕಡೆ ಗಮನ ಕೊಡಿ. ಬೇರೆಯವರ ವಿಚಾರಗಳು ಬೇಡ. ರಾಯತ ನೆನೆಯಿರಿ.
Advertisement. Scroll to continue reading.