ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಎರಡೂ ಕಿಡ್ನಿ ವೈಫಲ್ಯದಿಂದ ಹಾಸಿಗೆ ಹಿಡಿದಿರುವ ಈಕೆ ಮಧುರ ಭಂಡಾರಿ. ಗಂಡನ ಹೆಸರು ಸುಧಾಕರ್ ಭಂಡಾರಿ ಇವರಿಗೆ ಇಬ್ಬರು ಚಿಕ್ಕ ಮಕ್ಕಳು. ಇವರು ಕುಂದಾಪುರದ ತಲ್ಲೂರು ಗ್ರಾಮದಲ್ಲಿ ವಾಸ ಮಾಡಿಕೊಂಡಿದ್ದು, ಇವರಿಗೆ ಇವರ ಜೀವನ ಬಹಳ ಕಷ್ಟವಾಗಿದೆ. ಇವರ ಗಂಡ ಸುಧಾಕರ್ ಭಂಡಾರಿಯವರು ಕ್ಷೌರಿಕ ವೃತ್ತಿಯನ್ನು ಮಾಡಿಕೊಂಡಿದ್ದು, ಅವರ ಸಂಪಾದನೆಯಲ್ಲಿ ಜೀವನ ಸಾಗಿಸುತ್ತಿದ್ದರು. ಆದರೆ ಕೊರೊನಾ ಎಂಬ ಕಾಯಿಲೆಯಿಂದ ಲಾಕ್ ಡೌನ್ ನಿಂದಾಗಿ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಆಸ್ಪತ್ರೆಯ ಖರ್ಚಿಗಾಗಿ ಪರದಾಡುತ್ತಿದ್ದಾರೆ. ಆರ್ಥಿಕ ಪರಿಸ್ಥಿತಿಯಲ್ಲಿ ಬಹಳಷ್ಟು ಸೋತು ಹೋಗಿರುವ ಈ ಕುಟುಂಬ ನಿಮ್ಮ ನೆರವಿಗಾಗಿ ಕಾಯುತ್ತಿದೆ.
ವಿಳಾಸ ಮತ್ತು ಬ್ಯಾಂಕ್ ವಿವರ :
Advertisement. Scroll to continue reading.
Name: Sudhakara Bhandary
Kelamane, Taller-576230 Account No. 81770100007072 Bank : Bank of Baroda Branch: Talleru,(Kundapura Taluk) IFSC Code: 576012210