ಜ್ಯೋತಿಷ್ಯ

ಇಂದಿನ ಭವಿಷ್ಯ

0

ಜಿ.ವಿ.ಭಟ್, ನಡುಭಾಗ

21-7-21, ಬುಧವಾರ, ದ್ವಾದಶಿ, ಜ್ಯೇಷ್ಠ

ಮನೆಯಲ್ಲಿ ಶುಭ ಕಾರ್ಯ. ಖರ್ಚು ಹೆಚ್ಚು. ಲಕ್ಷ್ಮಿಯ ಭಜಿಸಿ.

Advertisement. Scroll to continue reading.

ಉತ್ತಮ ದಿನ. ಕೆಲಸದಲ್ಲಿ ಪ್ರಗತಿ. ದೇವಿಯ ಆರಾಧಿಸಿ.

ಶತ್ರುಗಳಿಂದ ಕಾಟ. ಜಾಗರೂಕರಾಗಿರಿ. ಶಿವನ ಆರಾಧಿಸಿ.

ಕೌಟುಂಬಿಕ ನೆಮ್ಮದಿ. ಲಾಭ ಗಳಿಕೆ. ನಾಗಾರಾಧನೆ ಮಾಡಿ.

ಹಣದ ಕೊರತೆ ನೀಗಲಿದೆ. ಸಂತಸ. ಹನುಮನ ಭಜಿಸಿ.

Advertisement. Scroll to continue reading.

ಯಾರೊಂದಿಗೆ ಚರ್ಚೆ ಬೇಡ. ತಾಳ್ಮೆಯಿಂದ ವ್ಯವಹರಿಸಿ. ದುರ್ಗೆಯ ನೆನೆಯಿರಿ.

ಉತ್ತಮ ದಿನ. ಕುಟುಂಬದಲ್ಲಿ ಶುಭ ಸುದ್ದಿ. ಗಣಪನ ಭಜಿಸಿ.

ತಾಳ್ಮೆ ಇರಲಿ. ಮುಂಗೋಪ ಬೇಡ. ವಿಷ್ಣುವ ನೆನೆಯಿರಿ.

ಧನಾಗಮನ. ಕಾರ್ಯ ಸಿದ್ಧಿ. ಶನೈಶ್ಚರನ ಕೃಪೆಗಾಗಿ ನೆನೆಯಿರಿ.

Advertisement. Scroll to continue reading.

ಕೌಟುಂಬಿಕ ಬೆಂಬಲ. ಕೆಲಸಗಳು ಉತ್ತಮ ರೀತಿಯಲ್ಲಿ ನಿರ್ವಹಣೆ ಆಗಲಿದೆ. ಗುರುವ ನೆನೆಯಿರಿ.

ಮನೆಯಲ್ಲಿ ಸಂತಸದ ವಾತಾವರಣ. ನೆಮ್ಮದಿ. ರಾಯರ ನೆನೆಯಿರಿ.

ಹಣಕಾಸಿನ ತೊಂದರೆ ಇರದು. ಮನೆಯಲ್ಲಿಯೂ ನೆಮ್ಮದಿ. ದುರ್ಗೆಯ ನೆನೆಯಿರಿ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com