ಜ್ಯೋತಿಷ್ಯ

ಇಂದಿನ ಭವಿಷ್ಯ

0

ಜಿ.ವಿ.ಭಟ್, ನಡುಭಾಗ

೨೨-೭-೨೧, ಗುರುವಾರ, ತ್ರಯೋದಶಿ, ಮೂಲಾ

ಕಠಿಣ ಪರಿಶ್ರಮದ ಅಗತ್ಯ. ಹಣಕಾಸು ತೊಂದರೆ. ಲಕ್ಷ್ಮಿಯ ನೆನೆಯಿರಿ.

Advertisement. Scroll to continue reading.

ಸಂಗಾತಿಯೊಂದಿಗೆ ವಿರಸ. ತಾಳ್ಮೆಯಿಂದ ಇರಿ. ಶಿವನನ್ನು ಆರಾಧಿಸಿ.

ಕೌಟುಂಬಿಕ ನೆಮ್ಮದಿ. ಉತ್ತಮ ದಿನ. ದೇವಿಯ ಆರಾಧಿಸಿ.

ಕೆಲಸದಲ್ಲಿ ಉದಾಸೀನತೆ ಬೇಡ. ಇಲ್ಲವಾದಲ್ಲಿ ತೊಂದರೆ. ದುರ್ಗೆಯ ನೆನೆಯಿರಿ.

ಸುದಿನ. ಹಣಕಾಸಿನ ತೊಂದರೆ ಇರದು. ಗಣಪನ ನೆನೆಯಿರಿ.

Advertisement. Scroll to continue reading.

ಸಂಗಾತಿಯೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಕೌಟುಂಬಿಕ ನೆಮ್ಮದಿ. ವಿಷ್ಣುವ ನೆನೆಯಿರಿ.

ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಆರೋಗ್ಯದತ್ತ ಕಾಳಜಿ ಇರಲಿ. ಗುರುವ ನೆನೆಯಿರಿ.

ಕೆಲಸದಲ್ಲಿ ಪ್ರಗತಿ. ಆರ್ಥಿಕ ಲಾಭ. ನಾಗಾರಾಧನೆ ಮಾಡಿ.

ಆರೋಗ್ಯದತ್ತ ಕಾಳಜಿ ವಹಿಸಿ. ಮನೆಯವರ ಬೆಂಬಲ ಸಿಗಲಿದೆ. ರಾಯರ ನೆನೆಯಿರಿ.

Advertisement. Scroll to continue reading.

ಸಂಗಾತಿಯೊಂದಿಗೆ ಮುನಿಸು. ಮಾತಿನಲ್ಲಿ ಹಿಡಿತವಿರಲಿ. ಶನೈಶ್ಚರನ ನೆನೆಯಿರಿ.

ಹಣಕಾಸಿನ ತೊಂದರೆ ಇರದು. ಆರ್ಥಿಕ ಲಾಭ. ದುರ್ಗೆಯ ನೆನೆಯಿರಿ.

ಕೌಟುಂಬಿಕ ನೆಮ್ಮದಿ ಭಂಗ. ಕಿರಿ ಕಿರಿ. ಹನುಮನ ನೆನೆಯಿರಿ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com