Uncategorized 10 ಮೀ. ಏರ್ ಪಿಸ್ತೂಲ್ ನಲ್ಲಿ ಸೌರಭ್ ಚೌದರಿ ಫೈನಲ್ ಗೆ Published July 24, 2021 0 ಶನಿವಾರ ಮುಂಜಾನೆ ಭಾರತದ ಪದಕಗಳ ಬೇಟೆ ಶುರುವಾಗಿವೆ. ಭಾರತ ದೇಶದ ಕ್ರೀಡಾಪಟುಗಳು ಮೂರು ಪದಕ ಸ್ಪರ್ಧೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪುರುಷರ 10 ಮೀ ಏರ್ ಪಿಸ್ತೂಲ್ ನಲ್ಲಿ ಭಾರತದ ಸೌರಭ್ ಚೌಧರಿ ಫೈನಲ್ ತಲುಪಿದ್ದಾರೆ. In this article:Diksoochi news, diksoochi Tv, diksoochi udupi, tokyo olympics Click to comment You May Also Like