ಜಿ.ವಿ.ಭಟ್, ನಡುಭಾಗ
೨೫-೭-೨೧, ರವಿವಾರ, ಪಾಡ್ಯ, ಬಿದಿಗೆ
ಆಲಸ್ಯ. ಕೆಲಸ ಕಾರ್ಯದಲ್ಲಿ ಪ್ರಗತಿ ಕಾಣದು. ನಾಗಾರಾಧನೆ ಮಾಡಿ.
Advertisement. Scroll to continue reading.
ಭಯ ಕಾಡಲಿದೆ. ಅನಾವಶ್ಯಕ ಚಿಂತೆ ಕಾಡಲಿದೆ. ಗುರುಪೂಜೆ ಮಾಡಿ.
ವೈರಿಗಳ ಉಪಟಳ. ಕಿರಿ ಕಿರಿ. ಹನುಮನ ನೆನೆಯಿರಿ.
ತಂದೆ, ತಾಯಿಯ ಆಶೀರ್ವಾದ. ಕೆಲಸದಲ್ಲಿ ಪ್ರಗತಿ. ರಾಮನ ನೆನೆಯಿರಿ.
ಮನಸ್ಸು ಚಂಚಲ. ಮನೋನಿಗ್ರಹ ಅಗತ್ಯ. ದುರ್ಗೆಯ ನೆನೆಯಿರಿ.
Advertisement. Scroll to continue reading.
ತಾಯಿಗೆ ಅನಾರೋಗ್ಯ. ಚಿಂತೆ. ಗುರುಜಪ ಮಾಡಿ.
ಲಾಭಕ್ಕಿಂತ ಖರ್ಚು ಜಾಸ್ತಿ. ಹಣಕಾಸಿನ ತೊಂದರೆ ಸಾಧ್ಯತೆ. ಲಕ್ಷ್ಮೀದೇವಿ ನೆನೆಯಿರಿ.
ತಲೆನೋವು ಜಾಸ್ತಿ. ಚಿಂತೆ. ರಾಮನ ನೆನೆಯಿರಿ.
ಲಾಭದ ದಿನ. ಚಿಂತಿಸುವ ಅಗತ್ಯವಿಲ್ಲ. ಗುರುಸ್ತವ ಮಾಡಿ.
Advertisement. Scroll to continue reading.
ಎಲುಬು ನೋವು. ವಿಶ್ರಾಂತಿ ಅಗತ್ಯ. ಶನಿದೇವನ ನೆನೆಯಿರಿ.
ಸಂಗಾತಿಯೊಂದಿಗೆ ವಿರಸ. ಅಶಾಂತಿ. ಹನುಮನ ನೆನೆಯಿರಿ.
ಸಹೋದರರೊಂದಿಗೆ ಮಾತು. ತಾಳ್ಮೆ ವಹಿಸಿ. ರಾಮನ ನೆನೆಯಿರಿ.
Advertisement. Scroll to continue reading.