Uncategorized ಸೆಮಿ ಫೈನಲ್ ಪ್ರವೇಶಿಸಿದ ಪುರುಷರ ಹಾಕಿ ತಂಡ Published August 1, 2021 0 ಟೋಕಿಯೋ ಒಲಂಪಿಕ್ಸ್ ನ ಹಾಕಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಹಾಕಿ ತಂಡ ಸೆಮಿಫೈನಲ್ಸ್ ಪ್ರವೇಶಿಸಿದೆ. ಬ್ರಿಟನ್ ನನ್ನು ಮಣಿಸಿ 3-0 ಅಂತರದಲ್ಲಿ ಗೆಲುವಿನ ನಗೆ ಬೀರಿದೆ. In this article:Diksoochi news, diksoochi Tv, diksoochi udupi, hockey Click to comment You May Also Like