ರೋಬೋಟ್ ದಾಳಿಗೆ ವ್ಯಕ್ತಿ ಬಲಿ!

1 ಸಿಯೋಲ್ (ದಕ್ಷಿಣ ಕೊರಿಯಾ) : ಇಂತಹುದೊಂದು ವಿಚಿತ್ರ ವಿದ್ಯಮಾನ‌ ನಡೆದಿದೆ. ಹೌದು, ರೋಬೋಟ್ ಒಂದು ಮನುಷ್ಯನನ್ನು ಕೊಂದು ಹಾಕಿದೆ. ಈ ಘಟನೆ ನಡೆದಿರೋದು ದಕ್ಷಿಣ ಕೊರಿಯಾ ದೇಶದಲ್ಲಿ. ತರಕಾರಿಯ ಪೆಟ್ಟಿಗೆ ಹಾಗೂ ಮನುಷ್ಯನ ನಡುವಣ ವ್ಯತ್ಯಾಸ ಗುರುತಿಸುವಲ್ಲಿ ವಿಫಲವಾದ ರೋಬೋಟ್ ಯಂತ್ರವು ಮನುಷ್ಯನನ್ನು ಕೊಂದು ಹಾಕಿದೆ ಎಂದು ದಕ್ಷಿಣ ಕೊರಿಯಾದ ಸ್ಥಳೀಯ ಸುದ್ದಿ ಸಂಸ್ಥೆ ಯೋನ್‌ಹಾಪ್ ವರದಿ ಮಾಡಿದೆ. ಮೃತ ವ್ಯಕ್ತಿಯನ್ನು ರೋಬೋಟಿಕ್ ಕಂಪನಿಯ ನೌಕರ ಎಂದು ಗುರುತಿಸಲಾಗಿದೆ. ಈತ 40 ವರ್ಷ ವಯಸ್ಸಿನವನಾಗಿದ್ದು, ಕೃಷಿ ಉತ್ಪನ್ನಗಳ … Continue reading ರೋಬೋಟ್ ದಾಳಿಗೆ ವ್ಯಕ್ತಿ ಬಲಿ!