Connect with us

Hi, what are you looking for?

Diksoochi News

admin

ಜ್ಯೋತಿಷ್ಯ

0 ದಿನಾಂಕ : ೩೦-೦೫-೨೨, ವಾರ: ಸೋಮವಾರ, ನಕ್ಷತ್ರ : ಕೃತ್ತಿಕಾ, ತಿಥಿ : ಅಮಾವಾಸ್ಯೆ ಕಚೇರಿಯಲ್ಲಿ ತಾಳ್ಮೆ ಇರಲಿ. ಸಹೋದ್ಯೋಗಿಗಳೊಂದಿಗೆ ಕಠುಧೋರಣೆ ಬೇಡ. ರಾಮನ ನೆನೆಯಿರಿ. ಕೆಲಸದ ವಿಚಾರವಾಗಿ ಶ್ರಮದ ಅಗತ್ಯವಿದೆ....

Uncategorized

3 ಐಪಿಎಲ್‌ನ ಮೊದಲ ಸೀಸನ್‌ನಲ್ಲಿ ಗುಜರಾತ್‌, ರಾಜಸ್ಥಾನ ವಿರುದ್ಧ 7 ವಿಕೆಟ್‌ಗಳ ಜಯದೊಂದಿಗೆ ಐಪಿಎಲ್‌ ಕಿರೀಟವನ್ನು ಗೆದ್ದುಕೊಂಡಿತು. ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು...

ಕರಾವಳಿ

1 ಕುಂದಾಪುರ : ಛಾಯಾಗ್ರಾಹಕ ಅಮೃತ್ ಬೀಜಾಡಿ ಅವರಿಗೆ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿ ಜೊತೆಗೆ ಚಿನ್ನದ ಪದಕ ಲಭಿಸಿದೆ. ಇತ್ತೀಚೆಗೆ ಕೊಲ್ಕತ್ತಾದಲ್ಲಿ ನಡೆದ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಮೃತ್...

ರಾಜ್ಯ

1 ಬೆಂಗಳೂರು : ಕರ್ನಾಟಕದ ಎರಡು ರಾಜ್ಯಸಭಾ ಸ್ಥಾನಗಳ ಸಹಿತ 9 ರಾಜ್ಯಗಳ 16 ಸ್ಥಾನಗಳಿಗೆ ಬಿಜೆಪಿಯಿಂದ ರಾಜ್ಯಸಭಾ ಚುನಾವಣೆಗಾಗಿ ಟಿಕೆಟ್ ಘೋಷಣೆ ಆಗಿದೆ. ಕರ್ನಾಟಕ ರಾಜ್ಯಸಭಾ ಚುನಾವಣೆಯ ನಾಲ್ಕು ಸ್ಥಾನಗಳಿಗೆ ಘೋಷಣೆಯಾಗಿದ್ದಂತ...

ಕರಾವಳಿ

1 ವರದಿ : ಶ್ರೀದತ್ತ ಹೆಬ್ರಿ ಹೆಬ್ರಿ: ಹಿಂಬದಿಯಿಂದ ಬಂದ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಾರಾದಲ್ಲಿ ನಡೆದಿದೆ. ಬಸವ ಪರವ ರವರು ಹೆಬ್ರಿ ಕಡೆಯಿಂದ ಚಾರಾ...

ರಾಷ್ಟ್ರೀಯ

0 ಲಕ್ನೋ :ಟ್ರಕ್ ಮತ್ತು ಟೆಂಪೋ ಟ್ರಾವೆಲರ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ 7 ಮಂದಿ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಉತ್ತರ ಪ್ರದೇಶದ ಬಹ್ರೈಚ್- ಲಖಿಂಪುರ ಖೇರಿ ಹೆದ್ದಾರಿಯಲ್ಲಿ ನಡೆದಿದೆ. ಶಿವಕುಮಾರ ಪೂಜಾರಿ (28), ಜಗದಾಂಬ (52), ಮನ್ಮತ್ (36), ಅನಿಲ್ (30), ಸಂತೋಷ್ (35), ಶಶಿಕಲಾ (38) ಮತ್ತು ಸರಸ್ವತಿ (47) ಮೃತಪಟ್ಟವರು. ಟೆಂಪೋ ಟ್ರಾವೆಲರ್...

ಕರಾವಳಿ

2 ವರದಿ : ಬಿ.ಎಸ್.ಆಚಾರ್ಯ ಬ್ರಹ್ಮಾವರ: ಕುಂದಾಪುರ ವಿಧಾನ ಸಭಾ ಕ್ಷೇತ್ರದ ಬಾರಕೂರು ಹನೆಹಳ್ಳಿ ಗ್ರಾಮ ಪಂಚಾಯತಿಯ ಬಡಾ ಕೂರಾಡಿ ರಸ್ತೆ ಕಾಂಕ್ರೀಟೀಕರಣಕ್ಕೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಂದ ಪ್ರದೇಶಾಭಿವೃದ್ಧಿ ನಿಧಿಯಿಂದ 5ಲಕ್ಷ...

ಕರಾವಳಿ

1 ವರದಿ : ಬಿ.ಎಸ್.ಆಚಾರ್ಯ ಬಾರ್ಕೂರು : ಹೊಸಾಳ ಗ್ರಾಮಸ್ಥರ ಬಹು ನಿರೀಕ್ಷಿತ ಹಿಂದೂ ರುದ್ರ ಭೂಮಿ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿತು. ಶಿಲಾನ್ಯಾಸವನ್ನು ಬಾರಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ಬಿ. ಶಾಂತಾರಾಮ ಶೆಟ್ಟಿ....

ಜ್ಯೋತಿಷ್ಯ

0 ದಿನಾಂಕ : ೨೯-೦೫-೨೨, ವಾರ: ಭಾನುವಾರ, ತಿಥಿ : ದ್ವಾದಶಿ, ನಕ್ಷತ್ರ: ಧನಿಷ್ಠಾ ಆದಾಯದಲ್ಲಿ ಹೆಚ್ಚಳ. ಅಧಿಕ ಖರ್ಚು. ಆರೋಗ್ಯ ಸುಧಾರಿಸಲಿದೆ. ಶಿವನ ಆರಾಧಿಸಿ. ಮಾನಸಿಕ ಆರೋಗ್ಯದ ಕಾಳಜಿ ಇರಲಿ. ಕೋಪ...

ಕರಾವಳಿ

1 ವರದಿ : ಬಿ.ಎಸ್.ಆಚಾರ್ಯ ಬ್ರಹ್ಮಾವರ : ವಿದ್ಯೆಯಿಂದ ದೂರ ಇದ್ದರವರು ಸಮಾಜದಿಂದ ದೂರ ಇರುತ್ತಾರೆ. ಯಾವೂದೇ ಒಂದು ಜನಾಂಗ ಅಭಿವೃದ್ಧಿ ಹೊಂದಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಉಡುಪಿ ಶಾಸಕ ಕೆ....

Trending

error: Content is protected !!