Connect with us

Hi, what are you looking for?

Diksoochi News

admin

ರಾಜ್ಯ

3 ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿಯೊಂದು ಡಿವೈಡರ್ ಗೆ ಡಿಕ್ಕಿಯಾಗಿ, ಬಳಿಕ ಎದುರಿಗೆ ಬರುತ್ತಿದ್ದಂತಹ ಕಾರೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಾಚೇನಹಳ್ಳಿಯ ಬಳಿ...

ರಾಜ್ಯ

3 ಬೆಂಗಳೂರು : ಪರಿಷತ್ ವಿಪಕ್ಷ ನಾಯಕರಾಗಿ ಬಿ.ಕೆ. ಹರಿಪ್ರಸಾದ್ ಅವರನ್ನು ನೇಮಕ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ಎಂ ಎಲ್ ಸಿ ಸಿ.ಎಂ. ಇಬ್ರಾಹಿಂ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.  ಈ ಬಗ್ಗೆ ಸುದ್ದಿಗಾರರೊಂದಿಗೆ...

ಜ್ಯೋತಿಷ್ಯ

0 ದಿನಾಂಕ : ೨೭-೧-೨೨, ವಾರ : ಗುರುವಾರ, ತಿಥಿ : ದಶಮಿ, ನಕ್ಷತ್ರ : ವಿಶಾಖಾ ಕೆಲಸದಲ್ಲಿ ಯಶಸ್ಸು ಬೇಕಾದರೆ ನಿರ್ಲಕ್ಷ್ಯ ಬೇಡ. ವಾಹನ ಚಲಾಯಿಸುವಾಗ ಎಚ್ಚರ ಅಗತ್ಯ. ನಾಗಾರಾಧನೆ ಮಾಡಿ....

ಸಾಹಿತ್ಯ

1 ಲೇಖನ: ರಾಜೇಶ್ ಭಟ್ ಪಣಿಯಾಡಿ ಡಾ. ಗಿರೀಶ್ ಕಾಸರವಳ್ಳಿ … ಕರುನಾಡು ಕಂಡ ಬಲು ಹೆಮ್ಮೆಯ ಕನ್ನಡಿಗ. ನಮ್ಮ ನೆಲ ಕಲೆ, ನುಡಿ ಹಾಗೂ ಸಂಸ್ಕೃತಿಯ ಸೊಗಡನ್ನು ಅರಿತು ಅದನ್ನು ಚಿತ್ರೀಕರಣದ...

ಕರಾವಳಿ

5 ಬ್ರಹ್ಮಾವರ : ಬಾಳ್ಕುದ್ರು ಸ.ಹಿ.ಪ್ರಾ. ಶಾಲೆಯ ನೂತನ ಸಭಾಭವನದ ಉದ್ಘಾಟನಾ ಸಮಾರಂಭ ಇಂದು ನಡೆಯಿತು. ಐರೋಡಿ ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಗೀತಾ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಸಭಾಭವನ ನಿರ್ಮಾಣ...

ಕರಾವಳಿ

3 ವರದಿ : ಬಿ.ಎಸ್.ಆಚಾರ್ಯ ಬ್ರಹ್ಮಾವರ : ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ಥಬ್ದಚಿತ್ರ ನಿರಾಕರಣೆಗೊಂಡ ಹಿನ್ನೆಲೆಯಲ್ಲಿ ಮಾಜಿ ಸಂಸದ ಜನಾರ್ದನ ಪೂಜಾರಿಯವರು ಕರೆ ನೀಡಿದ ಪ್ರಯುಕ್ತ ಬುಧವಾರ ಉಡುಪಿ...

ಕರಾವಳಿ

2 ವರದಿ : ದಿನೇಶ್ ರಾಯಪ್ಪನಮಠ ಕೋಟ: ಸಾಲಿಗ್ರಾಮ ಪಟ್ಟಣಪಂಚಾಯತ್ ವತಿಯಿಂದ ಗಣರಾಜ್ಯೋತ್ಸವ ಕಾರ್ಯಕ್ರಮ ಪಟ್ಟಣಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದಲ್ಲಿ ಸಾಲಿಗ್ರಾಮದ ಪ್ರಸಿದ್ಧ ವೈದ್ಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಸುಧಾಕರ್ ಹಂದೆ ಇವರನ್ನು...

ಸಿನಿಮಾ

3 ಚಂದನವನ : ನಟ ಪುನೀತ್ ರಾಜ್ ಕುಮಾರ್ ಅವರನ್ನು ಮತ್ತೆ ತೆರೆ ಮೇಲೆ ನೋಡಲು ಇಡೀ ಕರುನಾಡೆ ಕಾಯುತ್ತಿದೆ. ಜೇಮ್ಸ್‌ ಸಿನಿಮಾವನ್ನು ಎಲ್ಲರೂ ಎದುರು ಕಾಯುತ್ತಿದ್ದಾರೆ. ಗಣರಾಜ್ಯೋತ್ಸವದ ದಿನವಾದ ಇಂದು ಚಿತ್ರದ...

ಕರಾವಳಿ

1 ವರದಿ : ಬಿ.ಎಸ್.ಆಚಾರ್ಯ ಬ್ರಹ್ಮಾವರ : 73 ನೇ ಗಣರಾಜ್ಯೋತ್ಸವ ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಜರುಗಿತು. ಬ್ರಹ್ಮಾವರ ತಾಲೂಕು ತಹಶಿಲ್ದಾರ ರಾಜಶೇಖರ ಮೂರ್ತಿ ಧ್ವಜಾರೋಹಣ ಮಾಡಿದರು.ಈ ಸಂದರ್ಭ ಅವರು ಮಾತನಾಡಿ, ಹಲವಾರು...

ಸಿನಿಮಾ

2 ಹೈದರಾಬಾದ್: ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರಿಗೂ ಕೊರೋನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಅವರು ಹೋಂ ಐಸೋಲೇಷನ್ ನಲ್ಲಿದ್ದಾರೆ. ಈ ಕುರಿತಂತೆ ಚಿರಂಜೀವಿ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ ರಾತ್ರಿ ಕೊರೋನಾ...

Trending

error: Content is protected !!