Uncategorized
0 ಅರುಣಾ ಪಾಟ್ಕರ್ತರಗತಿ : 7ಶಾಲೆ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಜಾರಗುತ್ತುತಂದೆ : ರಾಘವೇಂದ್ರ ಪಾಟ್ಕರ್ತಾಯಿ : ನಾಗವೇಣಿ ಪಾಟ್ಕರ್
Hi, what are you looking for?
0 ಅರುಣಾ ಪಾಟ್ಕರ್ತರಗತಿ : 7ಶಾಲೆ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಜಾರಗುತ್ತುತಂದೆ : ರಾಘವೇಂದ್ರ ಪಾಟ್ಕರ್ತಾಯಿ : ನಾಗವೇಣಿ ಪಾಟ್ಕರ್
0 ವರದಿ : ದಿನೇಶ್ ರಾಯಪ್ಪನಮಠ ಕುಂದಾಪುರ: ತೌಕ್ತೆ ಚಂಡಮಾರುತದ ರಕ್ಕಸ ಅಲೆಗಳ ಅಬ್ಬರಕ್ಕೆ ತತ್ತರಿಸಿ ಅಪಾರ ಆಸ್ತಿ ಪಾಸ್ತಿ ಹಾನಿಗೊಳಗಾದ ಪ್ರದೇಶಗಳಾದ ಬೈಂದೂರು ವಿಧಾನಸಭಾ ಕ್ಷೇತ್ರದ ಮರವಂತೆ, ಅಳಿವೆಕೊಡಿ, ಗಂಗೊಳ್ಳಿ ಕಂಚಗೋಡು,...
0 ಕೋಲಾರ : ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ ಅಕ್ಕ-ತಂಗಿಯರನ್ನು ಉಮಾಪತಿ ಎಂಬ ಯುವಕ ಮದುವೆಯಾಗಿದ್ದಾನೆ. ಕೋಲಾರದ ಪ್ರಸಿದ್ಧ ದೇಗುಲ ಕುರುಡುಮಲೆಯಲ್ಲಿ ಮದುವೆ ಕಾರ್ಯ ನಡೆದಿದೆ. ಯುವತಿಯರ ಮನೆಯಲ್ಲಿ ಮೇ 7 ರಂದು...
0 ವರದಿ : ಶಫೀ ಉಚ್ಚಿಲ ಕಾಪು: ನವಮಂಗಳೂರು ಬಂದರಿನ ಹೊರವಲಯದಲ್ಲಿ ಮೂರಿಂಗ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮತ್ತೊಂದು ಟಗ್ ಕೋರಂಗಲ ಆಪರೇಷನ್ ಮೈನ್, ಇದೀಗ ಕಾಪು ಬಳಿ ಕಲ್ಲಿಗೆ ಢಿಕ್ಕಿಹೊಡೆದಿದೆ ಎಂದು ವರದಿಯಾಗಿದೆ....
0 ಕಾಪು : ಅರಬ್ಬೀ ಸಮುದ್ರದಲ್ಲಿ ಉಂಟಾದ ತೌಕ್ತೇ ಚಂಡಮಾರುತ ಪರಿಣಾಮ ಕಾಪು ತಾಲೂಕಿನ ಹಲವಡೆ ಕಡಲ್ಕೊರೆತ ಯಂಟಾಗಿದ್ದು, ತೀರದ ನಿವಾಸಿಗಳನ್ನು ಆತಂಕಕ್ಕೀಡು ಮಾಡಿದೆ.ಕಾಪು ಪ್ರಸಿದ್ಧ ಪ್ರವಾಸಿ ತಾಣವಾದ ಲೈಟ್ ಹೌಸ್ ಸುತ್ತಲೂ...
0 ವರದಿ : ಬಿ.ಎಸ್.ಆಚಾರ್ಯ ಬ್ರಹ್ಮಾವರ : ಆಕಾಶವಾಣಿ ಬಳಿಯಲ್ಲಿರುವ ಅಪ್ಪ ಅಮ್ಮ ಅನಾಥಾಲಯದಲ್ಲಿದ್ದ ಮಹಿಳೆಯೊಬ್ಬರು ಇಂದು ನಸುಕಿನಲ್ಲಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡುಕೊಂಡಿದ್ದಾರೆ. ದಾಕ್ಷಾಯಿಣಿ ಆಚಾರ್ಯ (45) ಆತ್ಮಹತ್ಯೆ ಮಾಡಿಕೊಂಡ ಮಹಿಳೆ....
0 ಮಂಗಳೂರು : ತೌಕ್ತೆ ಚಂಡಮಾರುತದ ಅಬ್ಬರ ಕರಾವಳಿಯಲ್ಲಿ ಜೋರಾಗಿದೆ. ಕಡಲು ಪ್ರಕ್ಷುಬ್ಧಗೊಂಡಿದೆ. ಈ ವೇಳೆ ಎಂ.ಆರ್.ಪಿ.ಎಲ್ ಗೆ ತೈಲ ಹೊತ್ತು ತರುವ ಹಡಗುಗಳಿಗೆ ಆಳ ಸಮುದ್ರದಲ್ಲಿ ಪೈಪ್ ಜೋಡಿಸುವ ಕೆಲಸದಲ್ಲಿ ನಿರತರಾಗಿದ್ದ...
0 ವರದಿ : ದಿನೇಶ್ ರಾಯಪ್ಪನಮಠ ಕುಂದಾಪುರ : ತೌಕ್ತೇ ಚಂಡ ಮಾರುತದ ಕಾರಣದಿಂದಾಗಿ ಅರಬ್ಬಿ ಕಡಲಿನಲ್ಲಿ ಉಂಟಾಗಿರುವ ಪ್ರಕ್ಷುಬ್ದ ಪರಿಸ್ಥಿತಿಯಿಂದಾಗಿ ಭಾರಿ ಗಾತ್ರದಲ್ಲಿ ಕಡಲ ತೀರಕ್ಕೆ ಅಪ್ಪಳಿಸುತ್ತಿರುವ ಸಮುದ್ರದ ಅಲೆಗಳಿಂದಾಗಿ ಕೋಡಿಯ...
0 ವರದಿ : ದಿನೇಶ್ ರಾಯಪ್ಪನಮಠ ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೋವಿಡ್ ಆಂಬುಲೆನ್ಸ್ ಮಂಜೂರಾಗಿದೆ. ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು ತುರ್ತು ಸೇವೆ...
0 ವರದಿ : ಮಹೇಶ್ ಬೈಂದೂರು : ತೌಕ್ತೆ ಚಂಡಮಾರುತದ ಹಿನ್ನಲೆ ಕರಾವಳಿ ಜನತೆಯ ಜೀವನ ಅಸ್ತವ್ಯಸ್ತವಾಗಿದೆ. ಬೈಂದೂರು ತಾಲೂಕಿನಲ್ಲಿ ನೂರಾರು ಅಧಿಕ ಮೀನುಗಾರ ಕುಟುಂಬಗಳು ಅಪಾಯದಲ್ಲಿವೆ. ಮೀನುಗಾರಿಕಾ ರಸ್ತೆಯನ್ನು ದಾಟಿ ಕಡಲ...