ಮಂಗಳೂರು : ದಕ್ಷಿಣ ಕನ್ನಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಮತ್ತೆ ಗೆಲುವಿನ ನಗೆ ಬೀರಿದ್ದಾರೆ. ಎರಡನೇ ಸ್ಥಾನದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಭಂಡಾರಿಯೂ ಇದೇ ಮೊದಲ ಬಾರಿಗೆ ವಿಧಾನ ಪರಿಷತ್ ಗೆ ಲಗ್ಗೆ ಇಟ್ಟಿದ್ದಾರೆ.
1274 ಮತಗಳ ಅಂತರಗಳ ಗೆಲುವು ಸಾಧಿಸಿದ್ದಾರೆ ಕೋಟ. ಈ ಮೂಲಕ ಮತ್ತೆ 4 ನೇ ಬಾರಿಗೆ ವಿಧಾನ ಪರಿಷತ್ ಗೆ ಪ್ರವೇಶಿಸಿದ್ದಾರೆ.
ಒಟ್ಟು ಚಲಾವಣೆ ಮತಗಳ ಸಂಖ್ಯೆ -6,011 ಆಗಿದ್ದು, 5,955 ಮತಗಳು ಸಿಂಧುವಾಗಿದ್ದು, 56 ಅಸಿಂಧುವಾಗಿದೆ.
Advertisement. Scroll to continue reading.

ಕೋಟ ಶ್ರೀನಿವಾಸ ಪೂಜಾರಿ- 3,672 ಪಡೆದರೆ, ಕಾಂಗ್ರೆಸ್ ನ ಮಂಜುನಾಥ ಭಂಡಾರಿ-2,079 ಪಡೆದಿದ್ದಾರೆ. ಎಸ್ ಡಿ ಪಿ ಐ ನ ಶಾಫಿ ಕೆ -204 ಮತಗಳನ್ನು ಪಡೆದಿದ್ದಾರೆ.
In this article:Diksoochi news, diksoochi Tv, diksoochi udupi, kota shrinivas poojari
Click to comment

































