ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಗದ್ದುಗೆ ಅಮ್ಮನವರ ದೇವಸ್ಥಾನ ಚಾಂತಾರಿನಲ್ಲಿ ವಿಶ್ವ ಹಿಂದು ಪರಿಷತ್ ಬಜರಂಗದಳ ಚಾಂತಾರು ಶಾಖೆ ಉದ್ಘಾಟನೆಗೊಂಡಿತು.
ಜಿಲ್ಲಾ ಭಜರಂಗದಳ ಸಂಚಾಲಕರಾದ ಸುರೇಂದ್ರ ಮಾರ್ಕೋಡು ಅವರು ಉದ್ಘಾಟಿಸಿದರು.
Advertisement. Scroll to continue reading.
ಬ್ರಹ್ಮಾವರ ತಾಲ್ಲೂಕು ಪ್ರಖಂಡದ ಅಧ್ಯಕ್ಷರಾದ ರಾಘವೇಂದ್ರ ಕುಂದರ್ ಜೆ.ಬಿ, ನಿತ್ಯಾನಂದ ಪೂಜಾರಿ, ಚಾಂತಾರು ಜಯ(ಕೋಟಿ )ಪೂಜಾರಿ, ಶಶಿಕಾಂತ ಪೂಜಾರಿ ಕುಂಜಾಲು, ರಾಘವೇಂದ್ರ ರೂಪ ಬಾಟ್ಲಿಂಗ್ ಕೊಳಂಬೆ, ಸಂತೋಷ್ ಬ್ರಹ್ಮಾವರ, ಸುಂದರ್ , ಓಂ ಆರ್ ಶ್ರೀಯಾನ್, ಸತೀಶ್ ಪೂಜಾರಿ ಕಡೋಳಿ, ಶರತ್ ಮೊದಲಾದವರು ಉಪಸ್ಥಿತರಿದ್ದರು.