ವರದಿ : ಬಿ.ಎಸ್.ಆಚಾರ್ಯ
ಉಡುಪಿ : ಬನ್ನಂಜೆಯಲ್ಲಿರುವ ಇಪ್ಪತ್ತ ಮೂರು ಅಡಿಯ ಏಕ ಶಿಲಾ ಪ್ರತಿಮೆಯ ಶ್ರೀ ಶನಿಕ್ಷೇತ್ರದಲ್ಲಿ ಸೋಮವಾರ ಸಗ್ರಹಮುಖ ಸಾಮೂಹಿಕ ಶನಿಶಾಂತಿ ಹೋಮ ರಾಘವೇಂದ್ರ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಜರುಗಿತು.
ಕೊರಂಗ್ರಪಾಡಿ ವಿದ್ವಾನ್ ಕುಮಾರ್ ಗುರು ತಂತ್ರಿಯವರ ಪ್ರಧಾನ ಆಚಾರ್ಯತ್ವದಲ್ಲಿ ನಾನಾ ಹೋಮ, ಪೂಜೆ ಜರುಗಿತು.
Advertisement. Scroll to continue reading.

ಉನ್ನತ ಅಧಿಕಾರಿಗಳು ಸೇರಿದಂತೆ ನೂರಾರು ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು.
ಇಪ್ಪತ್ತಮೂರು ಅಡಿ ಎತ್ತರದಲ್ಲಿ ಇರುವ ಶನಿ ವಿಗ್ರಹಕ್ಕೆ ಭಕ್ತರು ಎಳ್ಳು ಎಣ್ಣೆ ಯ ಅಭಿಷೇಕ ಮಾಡಲು ಮತ್ತು ಎಳ್ಳು ದೀಪವನ್ನು ಬೆಳಗಲು ಭಕ್ತರಿಗೆ ಅನುವು ಮಾಡಲಾಗಿತ್ತು.
Advertisement. Scroll to continue reading.

In this article:Bannanje Shaneshwara Temple, Diksoochi news, diksoochi Tv, diksoochi udupi
Click to comment

































