ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ: ನೇಣು ಬಿಗಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮದಲ್ಲಿ ನಡೆದಿದೆ.
ಸಂತೆಕಟ್ಟೆ ಓಣಿಕಲ್ಲು ನಿವಾಸಿ ನಾಗಪ್ಪ ಶೆಟ್ಟಿಗಾರ್(65) ಆತ್ಮಹತ್ಯೆ ಮಾಡಿಕೊಂಡವರು.
Advertisement. Scroll to continue reading.
ನಾಗಪ್ಪ ಇಂದು ತನ್ನ ಮನೆಯ ಹೊರಗೆ ಇರುವ ಸೀಟೌಟ್ ನ ಮೇಲಿನ ಮರದ ಜಂತಿಗೆ ಸೀರೆಯನ್ನು ಕಟ್ಟಿ, ಕುತ್ತಿಗೆಗೆ ಬಿಗಿದು ನೇಣು ಹಾಕಿಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
Advertisement. Scroll to continue reading.