ಉಡುಪಿ : ಜಿಲ್ಲೆಯಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಜನ ಜೀಚನ ಅಸ್ತವ್ಯಸ್ತವಾಗಿದೆ.
ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಶಿವಪಾಡಿ ದೇವಸ್ಥಾನದ ಬಳಿ ಬ್ರಹದ್ದಾಕರದ ಮರವು ಉರುಳಿ ಬಿದ್ದು, ಒಂದು ವಿದ್ಯುತ್ ಕಂಬ ಜಖಂ ಗೊಂಡಿದೆ.
Advertisement. Scroll to continue reading.