ಉಡುಪಿ : ಶ್ರೀವಿದ್ಯಾ ಇಂಟರ್ನ್ಯಾಷನಲ್ ಯ್ಯೂನಿವರ್ಸಿಟಿ ಆಫ್ ವೇದಿಕ್ ಸೈನ್ಸ್ ನಿಂದ ಪೂಜಾ ಉಡುಪ ಸಂಗೀತ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.
ಹಿರಿಯಡ್ಕ ಮೂಲದ ಪೂಜಾ ಉಡುಪ ಉಡುಪಿಯಲ್ಲಿ
ಸಂಗೀತ ಶಿಕ್ಷಕಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇಂಗ್ಲೀಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಪೂಜಾ
ರಂಗ ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ.
Advertisement. Scroll to continue reading.