ಉಡುಪಿ : ನಿಮ್ಮ ಸಹಾಯಹಸ್ತದ ನಿರೀಕ್ಷೆಯಲ್ಲಿದ್ದಾನೆ ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ಯುವಕ
Published
1
ಉಡುಪಿ : ಪ್ರಸಾದ್ ಶೆಟ್ಟಿ ಹಾಗೂ ಶಕುಂತಳಾ ಶೆಟ್ಟಿ ದಂಪತಿಯ ಮಗನಾದ ಆಶಿಷ್ ಶೆಟ್ಟಿ ಮೊನ್ನೆ ಜುಲೈ 30ರಂದು ನಡೆದ ರಸ್ತೆ ಅಪಘಾತದಲ್ಲಿ ತನ್ನ ಬಲ ಕೈಯನ್ನು ಕಳೆದುಕೊಂಡಿದ್ದಾನೆ ಮತ್ತೆ ಕಾಲಿಗೂ ಪೆಟ್ಟಾಗಿದೆ. ಸುಮಾರು ಮೂರರಿಂದ ನಾಲ್ಕು ಲಕ್ಷದಷ್ಟು ಆಸ್ಪತ್ರೆಗೆ ಖರ್ಚು ಆಗಬಹುದು ಎಂದು ತಿಳಿದು ಬಂದಿದೆ.
ಆ ಕುಟುಂಬವು ಸಹಾಯದ ನಿರೀಕ್ಷೆಯಲ್ಲಿ ಇದ್ದು, ತಮ್ಮಿಂದ ಆದ ಧನ ಸಹಾಯವನ್ನು ನಿರೀಕ್ಷಿಸುತ್ತಿದ್ದಾರೆ.
ಧನ ಸಹಾಯ ಮಾಡಲು ಇಚ್ಚಿಸುವವರು ಈ ಕೆಳಗೆ ನೀಡಿದ ಬ್ಯಾಂಕ್ ಖಾತೆಗೆ ದುಡ್ಡನ್ನು ಹಾಕಲು ಕೋರಲಾಗಿದೆ.