ಉಡುಪಿ : ಜುವೆಲ್ಲರಿ ಶಾಪ್‌ಗೆ ಗ್ರಾಹಕರ ಸೋಗಿನಲ್ಲಿ ಬಂದು ಕಳವು
Published
1
ಉಡುಪಿ: ಜುವೆಲ್ಲರಿ ಶಾಪ್ ಗೆ ಗ್ರಾಹಕರ ಸೋಗಿನಲ್ಲಿ ಬಂದು ಕಳವುಗೈದಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ನಾರಾಯಣ ಎಂಬವರ ಜುವೆಲ್ಲರಿ ಶಾಪ್‌ಗೆ ಅ.೨೧ರಂದು ಇಬ್ಬರು ಅಪರಿಚಿತ ಹೆಂಗಸರು ಗ್ರಾಹಕರಂತೆ ಅಂಗಡಿಗೆ ಬಂದು ಅಂಗಡಿಯ ಸಿಬ್ಬಂದಿಗಳೊAದಿಗೆ ಸ್ವಲ್ಪ ಹೊತ್ತು ಮಾತನಾಡುತ್ತಾ, ರೂಪಾಯಿ ೧,೬೮,೦೯೭/- ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.