ಜಿ.ವಿ.ಭಟ್, ನಡುಭಾಗ
೫-೬-೨೧, ಶನಿವಾರ, ಏಕಾದಶೀ

ಚಂಚಲ ಮನಸ್ಸು. ಕಾರ್ಯ ವಿಳಂಬ. ನಾಗಾರಾಧನೆ ಮಾಡಿ.

ಕಳೆದುಕೊಳ್ಳುವ ಯೋಗ. ಬೇಸರ. ಶಿವಾರಾಧನೆ ಮಾಡಿ.

ಲಾಭಗಳಿಸಲು ಸರ್ವಥಾ ಆಗುವದಿಲ್ಲ, ಪಡೆದಷ್ಟೂ ಕಳೆಯಲು ಕಾದಿರುವುದು. ಗಣೇಶನ ನೆನೆಯಿರಿ.

ಕೆಲಸವಿಲ್ಲದೆ ಆಲಸ್ಯ. ಕಿರಿ ಕಿರಿ ಅನುಭವ. ಹನುಮಂತನ ನೆನೆಯಿರಿ.

ಧರ್ಮಕಾರ್ಯಕ್ಕೆ ಹಿಂದೇಟು. ಚಂಚಲತೆ ಕಾಡಲಿದೆ. ನಾಗಾರಾಧನೆ ಮಾಡಿ.

ಆರೋಗ್ಯದಲ್ಲಿ ವ್ಯತ್ಯಯ. ಕಾಳಜಿ ವಹಿಸುವುದು ಉತ್ತಮ. ಧನ್ವಂತರಿ ಜಪಿಸಿ.

ಗೆಳತಿಯೊಂದಿಗೆ ವೈಮನಸ್ಸು. ಅಶಾಂತಿ. ದುರ್ಗೆಯ ನೆನೆಯಿರಿ.

ಗುರುಗಳಿಂದ ಕಿರುಕುಳ. ನೆಮ್ಮದಿ ಭಂಗ. ರಾಮನ ನೆನೆಯಿರಿ.

ತಾಯಿಯ ನೆನಪು. ಮನಸ್ಸಿನಲ್ಲಿ ತಳಮಳ. ದೇವಿ ಜಪ ಮಾಡಿ.

ಮನೆಯಿಂದ ದೂರ. ಎಚ್ಚರಿಕೆ ವಹಿಸಿ. ರುದ್ರಾಭಿಷೇಕ ಮಾಡಿ.

ಸಹೋದರರೊಂದಿಗೆ ಕಾಲಹರಣ. ಕಾರ್ಯ ವಿಳಂಬ. ಗೋಪೂಜೆ ಮಾಡಿ.

ಅಧಿಕ ಖರ್ಚು. ಅನಾವಶ್ಯಕ ಖರ್ಚಿನಲ್ಲಿ ಹಿಡಿತವಿರಲಿ. ಲಕ್ಷ್ಮೀದೇವಿ ನೆನೆಯಿರಿ.


































