Connect with us

Hi, what are you looking for?

Diksoochi News

All posts tagged "diksoochi udupi"

Uncategorized

0 ಕಾಪು:ಕಾಪು ತಾಲೂಕಿನ ಉಚ್ಚಿಲ ಭಾಸ್ಕರ ನಗರದಲ್ಲಿ ರಾತ್ರಿ 8 ಗಂಟೆಯ ನಂತರ ಪಿಶಾಚಿಯೊಂದು ತಿರುಗಾಡುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲದಿನಗಳಿಂದ ಹರಿದಾಡುತ್ತಿರುವ ಸಂದೇಶ ಜನರ ನಿದ್ದೆಗೆಡಿಸಿರುವ ಜೊತೆಗೆ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪಿಶಾಚಿ ತಲೆ ಬುರುಡೆ ಚಿತ್ರ ಸಹಿತ ಧ್ವನಿ ಸಂದೇಶವೊಂದು ಕಳೆದ ಕೆಲದಿನಗಳಿಂದ ಹರಿದಾಡುತ್ತಿದ್ದು, ರಾತ್ರಿ 8 ಗಂಟೆಯ ನಂತರ ಪಿಶಾಚಿಯೊಂದು ತಿರುಗಾಡುತ್ತಿದೆ. ಮಕ್ಕಳನ್ನು ಯಾರೂ ಹೊರಗೆ ಬಿಡಬೇಡಿ. ಇದು ಪಿಶಾಚಿಯೆ ಅಥವಾ ಯಾವುದೇ ಪ್ರಾಣಿಯೇ ಎಂಬುವುದನ್ನು ದೃಢಪಡಿಸುವಲ್ಲಿ ನಾವು ಪ್ರಯತ್ನಿಸುತ್ತಿದ್ದೇವೆ. ಎಲ್ಲರೂ ಜಾಗೃತರಾಗಿರಿ ಎಂಬ ಧ್ವನಿ ಸಂದೇಶ ಹರಿಯಬಿಡಲಾಗಿದೆ. ಜನರಲ್ಲಿ ಭಯ ಹುಟ್ಟಿಸಲು ಯಾರೋ ಕಿಡಿಗೇಡಿಗಳು ನಡೆಸಿದ ಕೃತ್ಯವಾಗಿದ್ದು, ಪಿಶಾಚಿ ಮುಖವಾಡದ ಕಪ್ಪುಬಣ್ಣದ ಟೀ ಶರ್ಟ್ ಬಳಸಿ ಹುಲ್ಲು ಪೊದೆಯ ನಡುವೆ ಇರಿಸಿ ಪೋಟೋ ಕ್ಲಿಕ್ಕಿಸಿ ವೈರಲ್ ಮಾಡಿದ್ದಾರೆ ಎಂದು ವ್ಯಕ್ತಿಯೊಬ್ಬರು ಸಂದೇಶಕ್ಕೆ ಪ್ರತಿಕ್ರಿಯೆಯನ್ನೂ ನೀಡುವ ಮೂಲಕ ಜನರ ಆತಂಕವನ್ನು ದೂರ ಮಾಡುವ ಪ್ರಯತ್ನವನ್ನೂ ನಡೆಸಿದ್ದಾರೆ.  ವರದಿ : ಶಫೀ ಉಚ್ಚಿಲ

Uncategorized

0 ಬಂಟ್ವಾಳ : ಶ್ರೀ ಅಂಬಿಕಾ ಮಿತ್ರ ಮಂಡಳಿ ದೇವಿ ನಗರ – ಮೋಂತಿಮಾರು ಆಶ್ರಯದಲ್ಲಿ ನಡೆದ ಶ್ರೀ ಅಂಬಿಕಾ ಟ್ರೋಫಿ – 2021 ಮುಕ್ತ ವಾಲಿಬಾಲ್ ಪಂದ್ಯಾಟದಲ್ಲಿ ಅಂಬಿಕಾ ಮಿತ್ರ ಮಂಡಳಿ...

Uncategorized

0 ಉಡುಪಿ : “ಇಂತಹ ಕಾರ್ಯಕ್ರಮವೊಂದನ್ನು ಮಾಡಬೇಕೆಂಬ ನಮ್ಮ ಬಹುಕಾಲದ ಕನಸು ಇಂದು ನೆರವೇರುತ್ತಿದೆ. ಇಂತಹ ಇನ್ನೂ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂಬ ಯೋಚನೆ ಇದ್ದು, ಮುಂದಿನ ದಿನಗಳಲ್ಲಿ ಇಂತಹ ಉತ್ತಮ ಕಾರ್ಯಕ್ರಮಗಳನ್ನು...

Uncategorized

0 ಚಂದನವನ : ನಟಿ ಮಯೂರಿ ಗಂಡು ಮಗುವಿಗೆ ಜನ್ಮವಿತ್ತಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಮಯೂರಿ ಸಂತಸ ಹಂಚಿಕೊಂಡಿದ್ದಾರೆ. ಮಗುವಿನ ಕೈಯ ಫೋಟೋವನ್ನು ಹಂಚಿಕೊಂಡಿರುವ ಮಯೂರಿ, ಈ ಸುಂದರ ಅನುಭವನ್ನು ಹಂಚಿಕೊಳ್ಳಲು...

Uncategorized

0 ಬ್ರಹ್ಮಾವರ : ಉಪ್ಪೂರು ರಾ. ಹೆ. 66 ರ ಡಿವೈಡರ್ ನಲ್ಲಿ ನೆಡಲಾದ ಹೂವಿನ ಗಿಡವನ್ನು ಯಾರೋ ದುಷ್ಕರ್ಮಿ ರಾತ್ರಿ ಹೊತ್ತಿನಲ್ಲಿ ಕಡಿದಿದ್ದಾರೆ. ಇದನ್ನು ಪಾಲನೆ ಪೋಷಣೆ ಮಾಡಲು ಗುತ್ತಿಗೆ ಪಡೆದಿರುವ...

Uncategorized

0 ಕುಂದಾಪುರ : ನಗರ ಸ್ಥಳೀಯ ಸಂಸ್ಥೆಗಳ 2021-22 ನೇ ಸಾಲಿನ ಆಸ್ತಿ ತೆರಿಗೆಗೆ ಮಾರ್ಗಸೂಚಿ ಬೆಲೆ ವಿಧಿಸಲು ಹೊರಟಿರುವ ಕರ್ನಾಟಕ ಸರ್ಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತ ಪಡಿಸಿ ಕುಂದಾಪುರ ಕಾಂಗ್ರೆಸ್ ಬೆಂಬಲಿತ...

Uncategorized

0 ರಾಮ ಕ್ಷತ್ರಿಯ ಸಮಾಜವನ್ನು ಇನ್ನೂ ಸಾಮಾಜಿಕವಾಗಿ ಸಂಘಟಿಸುವ ಸಲುವಾಗಿ ಇಪ್ಪತ್ತಾರು ವರ್ಷಗಳ ಹಿಂದೆ ಅಖಿಲ ಕರ್ನಾಟಕ ರಾಮ ಕ್ಷತ್ರಿಯ ಸಂಘ ಸ್ಥಾಪಿಸಿದ್ದು, ಸಮಾಜವನ್ನು ಸಂಘಟಿಸಿ, ಅದರ ಅಭಿವೃದ್ಧಿಯಲ್ಲಿ ಬಹಳಷ್ಟು ಕಾರ್ಯ ಮಾಡಿದ್ದೇವೆ...

Uncategorized

0 ಹಿರಿಯಡಕ : ವಿದ್ಯಾರ್ಥಿಗಳು ಪೊಲೀಸ್ ಕೆಡೆಟ್ ಸದಸ್ಯರಾಗಿ ಶಿಸ್ತು, ಸಂಯಮ ಮತ್ತು ಶಿಕ್ಷಕರೊಂದಿಗೆ ವಿಧೇಯತೆಯಿಂದ ನಡೆಯುತ್ತ ವಿದ್ಯೆ ಕಲಿಯಿರಿ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರ, ತಂದೆ – ತಾಯಿಯರ ಬಗ್ಗೆ ಗೌರವ ಭಾವನೆ...

Uncategorized

0 ರಚನೆ : ಆದಿತ್ಯ ಇರುವೆ ಇರುವೆ ಇರುವೆಏಕೆ ನನ್ನನ್ನು ಕಚ್ಚುತ್ತಿರುವೆ?ತಿನ್ನಲು ಕೊಡುವೆ ಸಕ್ಕರೆಬಿಟ್ಟು ಬಿಡಿ ತೋರಿ ಅಕ್ಕರೆಎಲ್ಲಿಂದ ನೀನು ಬರುತ್ತಿರುವೆ?ಏಕೆ ಹೀಗೆ ಸಾಲಲ್ಲಿರುವೆ?ನೋಡಲು ಎಷ್ಟು ಚಂದ ದೃಶ್ಯವೇ..! ಆದಿತ್ಯತರಗತಿ : 7ಶಾಲೆ...

Uncategorized

0 ಉಡುಪಿ : ಹಿರಿಯ ವಿದ್ವಾಂಸ ದಿ.ಮುಳಿಯ ತಿಮ್ಮಪ್ಪಯ್ಯರ ನೆನಪಿನಲ್ಲಿ ಕೊಡ ಮಾಡುವ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ ಸಮಾರಂಭ ಇಂದು ಎಂ.ಜಿ.ಎಂ.ಕಾಲೇಜಿನ ರವೀಂದ್ರ ಕಲಾ ಮಂಟಪದಲ್ಲಿ ನಡೆಯಿತು. ಲೇಖಕ, ಕಾದಂಬರಿಕಾರ ಕೆ.ಟಿ.ಗಟ್ಟಿಯವರಿಗೆ...

Trending

error: Content is protected !!