ರಾಜ್ಯ
3 ಬೆಂಗಳೂರು : ರಾಜ್ಯ ಸರ್ಕಾರ 19 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶಿಸಿದೆ. ವರ್ಗಾವಣೆಗೊಂಡ ಐಎಎಸ್ ಅಧಿಕಾರಿಗಳು: ಅನಿಲ್ ಕುಮಾರ್- ಅಪರ ಮುಖ್ಯ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ. ಶಾಮ್ಲಾ ಇಕ್ಬಾಲ್- ಕಾರ್ಯದರ್ಶಿ, ಸಾರ್ವಜನಿಕ ಉದ್ದಿಮೆ ಇಲಾಖೆ. ಕನಗ ವಲ್ಲಿ- ಆಯಕ್ತೆ, ಆಹಾರ ಮತ್ತು...