Connect with us

Hi, what are you looking for?

Diksoochi News

admin

ರಾಷ್ಟ್ರೀಯ

1 ಗುಜರಾತ್: ಕಾಂಗ್ರೆಸ್ ರಾಜ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವಂತ ಅವರು, ಇಂದು ನಾನು ಧೈರ್ಯದಿಂದ...

ರಾಷ್ಟ್ರೀಯ

2 ಚೆನ್ನೈ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳಲ್ಲಿ ಒಬ್ಬರಾದ ಎಜಿ ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಬುಧವಾರ ಆದೇಶಿಸಿದೆ. ಅನುಚ್ಛೇದ 142 ಪ್ರಕಾರ ಅಪರಾಧಿಯನ್ನು ಬಿಡುಗಡೆ ಮಾಡುವುದು ಸೂಕ್ತವಾಗಿದೆ...

ಜ್ಯೋತಿಷ್ಯ

0 ದಿನಾಂಕ : ೧೮-೦೫-೨೨, ವಾರ: ಬುಧವಾರ, ನಕ್ಷತ್ರ : ಜೇಷ್ಠ, ತಿಥಿ : ತದಿಗೆ ವಹಿಸಿಕೊಂಡ ಕೆಲಸ ಪೂರ್ಣಗೊಳಿಸಿ. ಅನಾರೋಗ್ಯ ಸಾಧ್ಯತೆ. ರಾಮನ ನೆನೆಯಿರಿ. ಕೆಲಸದ ವಿಚಾರದಲ್ಲಿ ಅಡೆ ತಡೆ. ಧೈರ್ಯದಿಂದ...

ರಾಜ್ಯ

1 ಬೆಂಗಳೂರು : ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿದ್ದ ಮತಾಂತರ ನಿಷೇಧ ಕಾಯ್ದೆಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ಅಂತಿಮ ಮುದ್ರೆ ಒತ್ತಿದ್ದಾರೆ. ಇದೀಗ ರಾಜ್ಯದಲ್ಲಿ ಕಾನೂನು ಜಾರಿಗೆ ಬರಲಿದೆ. ಅಂದ್ಹಾಗೆ, ರಾಜ್ಯ ಸರ್ಕಾರ...

ಕರಾವಳಿ

1 ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಯೋಜನೆ-ಗ್ರಾಮ ದತ್ತು ಸ್ವೀಕಾರ ಕಾರ್ಯಕ್ರಮ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕೊರಗ ಸಂಘಟನೆಗಳ ಸಹಯೋಗದಲ್ಲಿ ಕೊರಗ ಸಮುದಾಯದ ಯುವಕ,ಯುವತಿಯರಿಗಾಗಿ ವೃತ್ತಿ ಮಾರ್ಗದರ್ಶನ...

ಕರಾವಳಿ

3 ಹಂಗಾರಕಟ್ಟೆ : ನೀವು ಪ್ರಕೃತಿ ಪ್ರಿಯರಾ…ಅಥವಾ… ವೀಕೆಂಡ್ ನಲ್ಲಿ ಮೋಜು, ಪಾರ್ಟಿ, ಫ್ಯಾಮಿಲಿ ಅಂತ ಕಳೆಯೋ ಆಸೆಯಿದೆಯಾ…ಹಾಗಾದ್ರೆ ನೀವು ಹಂಗಾರಕಟ್ಟೆಗೆ ಭೇಟಿ ಕೊಡಬೇಕು. ಅಲ್ಲೇನಿದೆ ಅಂದ್ರಾ…? ಇಲ್ಲಿ ನಿಮ್ಮ ರಜೆಗೆ ಮಜಾ...

ರಾಜ್ಯ

1 ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರನ್ನು ವರ್ಗಾವಣೆ ಮಾಡಿ, ಅವರ ಸ್ಥಾನಕ್ಕೆ ನೂತನ ಆಯುಕ್ತರಾಗಿ ಪ್ರತಾಪ್ ರೆಡ್ಡಿ ಅವರನ್ನು ನೇಮಿಸಿ ರಾಜ್ಯ ಸರ್ಕಾರ ನೇಮಕ ಮಾಡಿದೆ. ಇಂದು...

ಕರಾವಳಿ

2 ವರದಿ : ಶ್ರೀದತ್ತ ಹೆಬ್ರಿ ಉಡುಪಿ : ಕೊಡಗು ಜೆಲ್ಲೆಯ ಕುಶಾಲನಗರದಲ್ಲಿ ಕರ್ನಾಟಕ ರಾಜ್ಯ ಮಟ್ಟದ ಕಂಪ್ಯೂಟರ್ ಟ್ರೈನಿಂಗ್ ಸೆಂಟರ್ಸ್ ಅಸೋಸಿಯೇಷನ್ ಎಂಬ ಮುಖ್ಯ ಕಚೇರಿಯನ್ನು ಸ್ಥಾಪಿಸಲಾಗಿ, ಉಡುಪಿಯ ಮೈಸ್ ಪ್ರಧಾನ...

ರಾಜ್ಯ

1 ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಇನ್ನೂ ನಾಲ್ಕು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡು...

ಸಿನಿಮಾ

1 ಬೆಂಗಳೂರು: ಕಿರುತೆರೆ ನಟಿ ಚೇತನಾ ರಾಜ್ (21) ನವರಂಗ್ ಸರ್ಕಲ್ ನ ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶದಲ್ಲಿ ನೀರಿನ ಅಂಶ ಶೇಖರಣೆಯಾಗಿದೆ. ವೈದ್ಯರ...

Trending

error: Content is protected !!